ತಪ್ತಮುದ್ರಾಧಾರಣೆ ಆಚರಣೆ ದಿನ : ಗುರುವಾರ, 29 ಜೂನ್ 2023 ವೈಷ್ಣವರಿಗೆ ಆಷಾಡ ಶುದ್ಧ ಏಕಾದಶಿ(ಪ್ರಥಮ ಏಕಾದಶಿ)ಯಂದು ನಡೆಯುವ ತಪ್ತಮುದ್ರಾಧಾರಣೆ ಪರಮ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯ ದಕ್ಷಿಣಕ್ಕೆ ವಾಲುತ್ತಾನೆ. ಅಂದರೆ ಭಗವಂತ ಮಲಗಿದಾಗ, ನಾವು ಮಲಗಿ ಆತನನ್ನು ಮರೆಯಬಾರದು. …
ಪ್ರತ್ಯೇಕ ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ. ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡಬೇಕು? ಮಗುವಿನ ಜನನ ಕಾಲದಲ್ಲಿ ನಾನಾ ವಿಧ ದೋಷಾದಿಗಳು ಬರುತ್ತವೆ. ಇದನ್ನು ಗುರುಗಳ ಮುಖೇನ ತಿಳಿದು ಬಂದಿರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಕೊಳ್ಳಬೇಕು. …
ಬುದ್ಧ ಪೂರ್ಣಿಮೆ ಆಚರಣೆ ದಿನ : ಶುಕ್ರವಾರ, 5 ಮೇ 2023 ವಿಷ್ಣುವು ಬುದ್ಧನ ಅವತಾರದಲ್ಲಿ ಅವತರಿಸಿದ ದಿನವನ್ನು ಬುದ್ಧ ಪೂರ್ಣಿಮೆ ಅಥವಾ ಬುದ್ಧ ಜಯಂತಿ ಎಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಹುಣ್ಣಿಮೆ ದಿನದಂದು ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ. ಬುದ್ಧ ಪೂರ್ಣಿಮೆಯನ್ನು …
ನಾರದ ಜಯಂತಿ ಆಚರಣೆ ದಿನ : ಶನಿವಾರ, 6 ಮೇ 2023 ವೈಶಾಖ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ನಾರದ ಜಯಂತಿಯನ್ನು ಆಚರಿಸುತ್ತಾರೆ. ಜಗತ್ತಿನ ಮೊದಲ ಪತ್ರಕರ್ತ ಎಂಬ ಹೆಗ್ಗಳಿಕೆ ಪಾತ್ರರಾದವರು ಎಂದರೆ ಅದು ನಾರದ ಮುನಿಗಳು. ಪುರಾಣ ಕಾಲದಲ್ಲಿ …