Category: ಆರೋಗ್ಯ

ಕರ್ಪೂರದ ವಿಧಗಳು ಮತ್ತು ಪ್ರಯೋಜನಗಳು

ಕರ್ಪೂರದ ಮರ ಮತ್ತು ಕರ್ಪೂರದ ಜೊತೆಗೆ ಕರ್ಪೂರದ ಆರೋಗ್ಯದ ಪರಿಮಳವನ್ನು ತಿಳಿದುಕೊಳ್ಳೋಣ. ನಾವು ತಿಳಿದಿರುವಂತೆ ಕರ್ಪೂರವನ್ನು ಮಸಾಲೆಯಾಗಿ ಬಳಸಲಾಗುತ್ತದೆ ಮತ್ತು ಕೆಲವು ಭಕ್ಷ್ಯಗಳಲ್ಲಿ, ಹಿಂದೂಗಳು ತಮ್ಮ ಪೂಜೆಗಳಲ್ಲಿ ದೇವರಿಗೆ ಹರತಿಯನ್ನು ಅರ್ಪಿಸಲು ಬಳಸುತ್ತಾರೆ. ಇದು ಕಟುವಾದ ವಾಸನೆಯೊಂದಿಗೆ ಮೇಣದಂಥ ಬಿಳಿ …

ದೇಹದ ತೂಕ ಕಡಿಮೆ ಮಾಡಲು ಈ ಸರಳ ವಿಧಾನ ಅನುಸರಣೆ ಮಾಡಿ

ದೇಹದ ತೂಕ ಹೆಚ್ಚಾದರೆ ಮನುಷ್ಯನಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಅದರಲ್ಲಿ ವಿಶೇಷವಾಗಿ ಬೊಜ್ಜು, ಮಧುಮೇಹ, ರಕ್ತದ ಒತ್ತಡ ಕಂಡು ಬರಬಹುದು. ಆರೋಗ್ಯದಲ್ಲಿ ಏರುಪೇರು ಉಂಟಾದರೆ ಅದರ ನೇರ ಪರಿಣಾಮ ದೇಹದ ತೂಕದ ಮೇಲೆ ಆಗುತ್ತದೆ. ಅನಾರೋಗ್ಯಕರ ವಾತಾವರಣದಲ್ಲಿ ವ್ಯಾಯಾಮ …

ಎಂತಹ ಕೀಲು ನೋವನ್ನಾದರೂ (ಆರ್ಥರೈಟಿಸ್) ಮೂರು ತಿಂಗಳಲ್ಲೇ ಕಡಿಮೆ ಮಾಡುವ ಅದ್ಭುತವಾದ ಔಷಧಿ…!

ಕೀಲು ನೋವು ಆರ್ಥರೈಟಿಸ್ ಔಷಧಿ ಕೂತರೂ, ನಿಂತರೂ, ಬಗ್ಗಿದರೂ ಕೀಲು, ಮೂಳೆಗಳ ನೋವು. ಒಂದು ಹೆಜ್ಜೆ ತೆಗೆದು ಇನ್ನೊಂದು ಹೆಜ್ಜೆ ಹಾಕಬೇಕೆಂದರೇನೆ ತೀವ್ರವಾದ ನೊವು ಅನುಭವಿಸಬೇಕಾಗುತ್ತದೆ. ಅಂತಹ ನೋವನ್ನು ಉಂಟುಮಾಡುತ್ತವೆ ಈ ರುಮಾಟಾಯಿಡ್, ಅರ್ಥರೈಟಿಸ್ ನೋವುಗಳು. ನಿಜವಾಗಲೂ ಎರಡು ಕೀಲುಗಳು, …

ಬಾಳೆಹಣ್ಣು – ಈ ಹಣ್ಣಿನಲ್ಲಿರುವ 12 ವೈಶಿಷ್ಟ್ಯಗಳು

ಈ ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಬಹಳಷ್ಟಿದೆ. ಪ್ರತಿದಿನ ದಿನ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಬಾಳೆ ಹಣ್ಣಿನಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಅಂಶಗಳು ಸಾಕಷ್ಟಿರುತ್ತವೆ. ಬಾಳೆ ಹಣ್ಣು ಸೇವನೆಯಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಇದರ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಬಾಳೆಹಣ್ಣಿನಲ್ಲಿರುವ …
error: Content is protected !!