Category: ಕನ್ನಡ

ತಪ್ತಮುದ್ರಾಧಾರಣೆ

ತಪ್ತಮುದ್ರಾಧಾರಣೆ ಆಚರಣೆ ದಿನ : ಗುರುವಾರ, 29 ಜೂನ್ 2023 ವೈಷ್ಣವರಿಗೆ ಆಷಾಡ ಶುದ್ಧ ಏಕಾದಶಿ(ಪ್ರಥಮ ಏಕಾದಶಿ)ಯಂದು ನಡೆಯುವ ತಪ್ತಮುದ್ರಾಧಾರಣೆ ಪರಮ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯ ದಕ್ಷಿಣಕ್ಕೆ ವಾಲುತ್ತಾನೆ. ಅಂದರೆ ಭಗವಂತ ಮಲಗಿದಾಗ, ನಾವು ಮಲಗಿ ಆತನನ್ನು ಮರೆಯಬಾರದು. …

ಹಿಂದೂ ಧರ್ಮದಲ್ಲಿ ಮಾಡುವ ಶಾಂತಿಯ ವಿಧಗಳು ಮತ್ತು ಮಹತ್ವ

ಪ್ರತ್ಯೇಕ ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ. ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡಬೇಕು? ಮಗುವಿನ ಜನನ ಕಾಲದಲ್ಲಿ ನಾನಾ ವಿಧ ದೋಷಾದಿಗಳು ಬರುತ್ತವೆ. ಇದನ್ನು ಗುರುಗಳ ಮುಖೇನ ತಿಳಿದು ಬಂದಿರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಕೊಳ್ಳಬೇಕು. …

ಬುದ್ಧ ಪೂರ್ಣಿಮೆಯ ಮಹತ್ವ

ಬುದ್ಧ ಪೂರ್ಣಿಮೆ ಆಚರಣೆ ದಿನ : ಶುಕ್ರವಾರ, 5 ಮೇ 2023 ವಿಷ್ಣುವು ಬುದ್ಧನ ಅವತಾರದಲ್ಲಿ ಅವತರಿಸಿದ ದಿನವನ್ನು ಬುದ್ಧ ಪೂರ್ಣಿಮೆ ಅಥವಾ ಬುದ್ಧ ಜಯಂತಿ ಎಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಹುಣ್ಣಿಮೆ ದಿನದಂದು ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ. ಬುದ್ಧ ಪೂರ್ಣಿಮೆಯನ್ನು …

ನಾರದ ಜಯಂತಿಯ ಮಹತ್ವ

ನಾರದ ಜಯಂತಿ ಆಚರಣೆ ದಿನ : ಶನಿವಾರ, 6 ಮೇ 2023 ವೈಶಾಖ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ನಾರದ ಜಯಂತಿಯನ್ನು ಆಚರಿಸುತ್ತಾರೆ. ಜಗತ್ತಿನ ಮೊದಲ ಪತ್ರಕರ್ತ ಎಂಬ ಹೆಗ್ಗಳಿಕೆ ಪಾತ್ರರಾದವರು ಎಂದರೆ ಅದು ನಾರದ ಮುನಿಗಳು. ಪುರಾಣ ಕಾಲದಲ್ಲಿ …
error: Content is protected !!