ಮಹಾಶಿವರಾತ್ರಿ ಶುಭಾಶಯಗಳನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಈ ಹಾರೈಕೆ ಓಲೆಯ ಮೂಲಕ ಹಂಚಿಕೊಳ್ಳಿ.

For Download Click Here

ಮಹಾಶಿವರಾತ್ರಿ ಆಚರಣೆ ದಿನ : ಶುಕ್ರವಾರ, 8 ಮಾರ್ಚ್ 2024

ಮಹಾಶಿವರಾತ್ರಿ ಶುಭಾಶಯ ಹಾರೈಕೆ ಓಲೆ

ಮಹಾಶಿವರಾತ್ರಿಯ ಮಂಗಳಕರ ಹಬ್ಬವು ಹತ್ತಿರವಾಗುತ್ತಿದ್ದಂತೆ, ನಿಮಗಾಗಿ ನಾವು ಮಹಾಶಿವರಾತ್ರಿಗಾಗಿ ಸುಂದರವಾದ ಚಿತ್ರಗಳ ಸಂಗ್ರಹದಿಂದ ಆಯ್ಕೆಮಾಡಿ ಮಾಡಿದ ವಿಶೇಷವಾಗಿ ರಚಿಸಲಾದ ಶುಭಾಶಯ ಪತ್ರಗಳೊಂದಿಗೆ, ನಿಮ್ಮ ಆತ್ಮೀಯರನ್ನು ಹಾರೈಸಿ. ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು ಈ ಮಹಾಶಿವರಾತ್ರಿ ಹಬ್ಬ ಕೂಡ. ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ.

ಈ ಕೆಳಗಿನ ಚಿತ್ರಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಹಾಶಿವರಾತ್ರಿಯ ಕುರಿತು ವಾಟ್ಸಪ್ಪ್, ಫೇಸ್ಬುಕ್ ಸ್ಟೇಟಸ್ ಮತ್ತು ಸಂದೇಶಗಳು, ಹಾಗೂ ಇತರೆ ಮೆಸ್ಸೆಂಜರ್ ಮೂಲಕ ಈ ಚಿತ್ರಗಳನ್ನು ಹಂಚಿಕೊಳ್ಳಿ.

ಮಹಾಶಿವರಾತ್ರಿ ಶುಭಾಶಯ ಹಾರೈಕೆ ಓಲೆ:

ಮಹಾಶಿವರಾತ್ರಿ ಶುಭಾಶಯ 1

Download

ಮಹಾಶಿವರಾತ್ರಿ ಶುಭಾಶಯ 2

Download

ಮಹಾಶಿವರಾತ್ರಿ ಶುಭಾಶಯ 3

Download

ಮಹಾಶಿವರಾತ್ರಿ ಶುಭಾಶಯ 5

Download

ಮಹಾಶಿವರಾತ್ರಿ ಶುಭಾಶಯ 6

Download

ಮಹಾಶಿವರಾತ್ರಿ ಶುಭಾಶಯ 7

Download

ಮಹಾಶಿವರಾತ್ರಿ ಶುಭಾಶಯ 8

Download

ಮಹಾಶಿವರಾತ್ರಿ ಶುಭಾಶಯ 9

Download

ಮಹಾಶಿವರಾತ್ರಿ ಶುಭಾಶಯ 10

Download

ಮಹಾಶಿವರಾತ್ರಿ ಶುಭಾಶಯ 11

Download

ಮಹಾಶಿವರಾತ್ರಿ ಶುಭಾಶಯ 12

Download