ಕುಚ್ಚಲಕ್ಕಿ ಪುಂಡಿಗಟ್ಟಿ ಕಡಿಮೆ ಖರ್ಚಿನಲ್ಲಿ ಕುಚ್ಚಲಕ್ಕಿಯಲ್ಲಿ ಮಾಡಬಹುದಾದ ಒಂದು ರುಚಿಕರವಾದ ತಿಂಡಿ. ಈ ಕುಚ್ಚಲಕ್ಕಿ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬಳಸಲ್ಪಡುವ ಪೌಷ್ಠಿಕವಾದ ಆಹಾರವಾಗಿದೆ. ಕುಚ್ಚಲಕ್ಕಿಯು ಆರೋಗ್ಯದ ಹಿತದೃಷ್ಟಿಯಿಂದ ಬಿಳಿ ಅಕ್ಕಿಗಿಂತ ಅಧಿಕವಾದ ಪೌಷ್ಠಿಕವಾದ ಅಂಶಗಳನ್ನು ಒಳಗೊಂಡಿದೆ. ಈ ಕುಚ್ಚಲಕ್ಕಿಯು ಬೆಳೆಯುವ …
ಗದಗಿನ ವೀರನಾರಾಯಣ ದೇವಾಲಯ, ಧಾರವಾಡದಿಂದ ಪೂರ್ವಕ್ಕೆ 70 ಕಿಲೋ ಮೀಟರ್ ದೂರದಲ್ಲಿರುವ ಗದಗ ಜಿಲ್ಲಾಕೇಂದ್ರ. ಹಿಂದೆ ಕ್ರತುಪುರ, ಬೆಳವಲ ನಾಡು ಎಂದು ಕರೆಸಿಕೊಂಡಿದ್ದ ಈ ಪ್ರಾಂತ್ಯ ಕಾಲಾನಂತರದಲ್ಲಿ ಗದುಗ, ಗದಗು,ಗದಗ ಎಂಬ ಹೆಸರು ಪಡೆಯಿತು. ವಿಜಯನಗರ ಅರಸರ ಕಾಲದಿಂದ ಗದುಗು …
ಕರ್ನಾಟಕದ ಗೌರಿ ಬಿದನೂರು ನಗರದಿಂದ ಸಾಧಾರಣ 9 ಕಿ. ಮಿ ದೂರದಲ್ಲಿ ವಿದುರಾಶ್ವತ್ಥ ಕ್ಷೇತ್ರವಿದೆ. ವಿದುರಾಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನವಿದ್ದು ಇದೊಂದು ಪುಣ್ಯ ಸ್ಥಳವಾಗಿದೆ. ಸ್ಥಳ ಪುರಾಣ ಹೀಗೆ ಹೇಳುತ್ತದೆ. ವಿದುರ ದೃತರಾಷ್ಟ್ರನ ತಮ್ಮ. ಕೌರವರಿಗೆ ರಾಜ್ಯಭಾರ ಮಾಡಲು ಸಹಾಯ …