ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮತ್ತು ವರ್ಧಂತಿ ಆಚರಣೆಗಳು 12-ಮಾರ್ಚ್-2024 ರಿಂದ 16-ಮಾರ್ಚ್-2024 ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವವು ಫಾಲ್ಗುಣಮಾಸದ ಶುಕ್ಲಪಕ್ಷದ ಬಿದಿಗೆಯಂದು ಆಚರಿಸಲಾಗುತ್ತದೆ. ಶ್ರೀ ಮಂತ್ರಾಲಯಂ ಹಾಗೂ ಕುಂಭಕೋಣಂ ಒಳಗೊಂಡಂತೆ ದೇಶಾದ್ಯಂತ ಪಸರಿಸಿರುವ ಶ್ರೀ ರಾಘವೇಂದ್ರ …
ಮಧ್ವ ನವಮಿ ಮಹಾನ್ ಧಾರ್ಮಿಕ ಸುಧಾರಕ, ದ್ವೈತ ಮತ ಸ್ಥಾಪಕ ಮತ್ತು ಬ್ರಹ್ಮ ಸೂತ್ರಗಳು ಮತ್ತು ಉಪನಿಷತ್ತುಗಳ ವ್ಯಾಖ್ಯಾನಕಾರರಾದ ಮಧ್ವಾಚಾರ್ಯರ ಆರಾಧನೆಯ ಪುಣ್ಯ ದಿನವಾಗಿದೆ. ಇದನ್ನು ಮಾಘ ಮಾಸದ ಶುಕ್ಲ ಪಕ್ಷದ 9 ನೇ (ನವಮಿ ತಿಥಿಯಂದು) ದಿನದಂದು ಆಚರಿಸಲಾಗುತ್ತದೆ. …
ಕಲಿಯುಗದಲ್ಲಿ ದಾಸರ ಕೀರ್ತನೆಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡುತ್ತಿದ್ದಾರೆ ಎಂದರೆ, ನಮಗೆ ಯಾವುದೇ ಗ್ರಂಥಗಳು ಸಂಸ್ಕೃತದಲ್ಲಿರುವುದರಿಂದ ಅದನ್ನು ಓದಿ ಅರ್ಥಮಾಡಿಕೊಳ್ಳುವ ಜ್ಞಾನ ಇರುವ ಜನ ತುಂಬಾ ಕಡಿಮೆ ಮತ್ತು ಸಮಯವೂ ಕಡಿಮೆ. ದಾಸರ ಕೀರ್ತನೆ ನಮ್ಮ ಗ್ರಂಥಗಳಲ್ಲಿರುವ ಸಾರವನ್ನು ಆಡು …
ಕುಚ್ಚಲಕ್ಕಿ ಪುಂಡಿಗಟ್ಟಿ ಕಡಿಮೆ ಖರ್ಚಿನಲ್ಲಿ ಕುಚ್ಚಲಕ್ಕಿಯಲ್ಲಿ ಮಾಡಬಹುದಾದ ಒಂದು ರುಚಿಕರವಾದ ತಿಂಡಿ. ಈ ಕುಚ್ಚಲಕ್ಕಿ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬಳಸಲ್ಪಡುವ ಪೌಷ್ಠಿಕವಾದ ಆಹಾರವಾಗಿದೆ. ಕುಚ್ಚಲಕ್ಕಿಯು ಆರೋಗ್ಯದ ಹಿತದೃಷ್ಟಿಯಿಂದ ಬಿಳಿ ಅಕ್ಕಿಗಿಂತ ಅಧಿಕವಾದ ಪೌಷ್ಠಿಕವಾದ ಅಂಶಗಳನ್ನು ಒಳಗೊಂಡಿದೆ. ಈ ಕುಚ್ಚಲಕ್ಕಿಯು ಬೆಳೆಯುವ …