ಮಧ್ವ ನವಮಿ ಮಹಾನ್ ಧಾರ್ಮಿಕ ಸುಧಾರಕ, ದ್ವೈತ ಮತ ಸ್ಥಾಪಕ ಮತ್ತು ಬ್ರಹ್ಮ ಸೂತ್ರಗಳು ಮತ್ತು ಉಪನಿಷತ್ತುಗಳ ವ್ಯಾಖ್ಯಾನಕಾರರಾದ ಮಧ್ವಾಚಾರ್ಯರ ಆರಾಧನೆಯ ಪುಣ್ಯ ದಿನವಾಗಿದೆ. ಇದನ್ನು ಮಾಘ ಮಾಸದ ಶುಕ್ಲ ಪಕ್ಷದ 9 ನೇ (ನವಮಿ ತಿಥಿಯಂದು) ದಿನದಂದು ಆಚರಿಸಲಾಗುತ್ತದೆ. …
ಶ್ರೀರಾಮ ನವಮಿ ಶ್ರೀರಾಮನ ಜನ್ಮ ದಿನ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಪುಷ್ಯಾ ನಕ್ಷತ್ರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ …
ತುಳುನಾಡಿನ ಧಾರ್ಮಿಕ ಹಬ್ಬ ಮತ್ತು ಆಟಗಳಲ್ಲಿ ಕಂಬಳಕ್ಕೆ ವಿಶೇಷವಾದ ಮಾನ್ಯತೆ ಇದೆ. ಇದರಲ್ಲಿ ಕಳ ಕಂಬುಳವೂ ಕೂಡ ಒಂದು ವಿಶೇಷವಾದ ಹಬ್ಬ. ಪೂರ್ವ ಹಿರಿಯರ ಕಾಲದಲ್ಲಿ ಕೃಷಿ ಬೇಸಾಯ ತುಳುನಾಡಿನಲ್ಲಿ ಮಹತ್ವದ ಕಾಯಕ. ವರ್ಷವಿಡೀ ವ್ಯವಸಾಯದ ಜೊತೆಗೆ ಒಂಚೂರು ಮನೋರಂಜನೆಗಾಗಿ …
ಪುಷ್ಯ ಮಾಸದ ಶುಕ್ಲಪಕ್ಷ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಅಷ್ಟಮಿಯಿಂದ ಹುಣ್ಣಿಮೆಯವರೆಗೂ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಬನದ ಹುಣ್ಣಿಮೆಯಂದು ರಾಜ್ಯದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಸೇರಿದಂತೆ ಬನಶಂಕರಿ ರಥೋತ್ಸವವೂ ನಡೆಯುತ್ತದೆ. …