Category: ಪ್ರವಾಸಿ ತಾಣ

ಬದರಿ ಕ್ಷೇತ್ರ ಮಹಾತ್ಮೆ

ವಿಶೇಷ ವಿಷಯಗಳು: ಬದರಿಯು ಅತ್ಯುನ್ನತ ಕ್ಷೇತ್ರ. ಬದರಿಯಷ್ಟು ಎತ್ತರದಲ್ಲಿ ಬೇರಾವ ವೈಷ್ಣವಕ್ಷೇತ್ರವೂ ಇಲ್ಲದಿರುವುದು ಇದರ ಹಿರಿಮೆಗೆ ಪ್ರತ್ಯಕ್ಷ ಸಾಕ್ಷಿ. ಬದರಿಯು ಅತ್ಯುನ್ನತ ಕ್ಷೇತ್ರವಾದುದರಿಂದಲೇ ಕ್ಷೇತ್ರಸ್ವಾಮಿಯಾದ ಶ್ರೀಮನ್ನಾರಾಯಣನೇ ಸರ್ವೋತ್ತಮನೆಂಬುವುದು ಸಿದ್ಧವಾಗುವುದು. ಇಲ್ಲಿ ಹರಿಯು ಸರ್ವಶ್ರೇಷ್ಠ ನದಿ ಗಂಗೆ ಮೂಲತಃ ನಾರಾಯಣನ ಪಾದೋದಕವು. …

ವಿಭೀಷಣನ ದೇಗುಲ – ರಾಮೇಶ್ವರಂ

ರಾಮೇಶ್ವರಂನಿಂದ 13 ಕಿಮೀ ದೂರದಲ್ಲಿದೆ ಈ ವಿಭೀಷಣನ ದೇಗುಲ. ಸುತ್ತಲೂ ಬಂಗಾಳಕೊಲ್ಲಿಯಿಂದ ಆವೃತವಾಗಿರುವ ಈ ದೇಗುಲ ಕಡಲಿನಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ. ರಾಮೇಶ್ವರಂ ಹಾಗೂ ಧನುಷ್ಕೋಡಿ ದಾರಿಯಲ್ಲಿ ಮುಖ್ಯ ರಸ್ತೆಯಿಂದ ಸುಮಾರು 1 ಕಿಮೀ ಎಡಕ್ಕೆ ಚಲಿಸಿದರೆ ಈ ದೇಗುಲ ಸಿಗುತ್ತದೆ. …

ಮಳಖೇಡ ಕೋಟೆ – ಗುಲ್ಬರ್ಗ

ಮಳಖೇಡ ಕೋಟೆಯು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿದೆ. ೮-೧೦ ನೆಯ ಶತಮಾನದವರೆಗೆ ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಮಳಖೇಡದಲ್ಲಿ ಇಂದಿಗೆ ಆ ಕಾಲದ ಕೆಲವು ಅವಶೇಷಗಳು ಮಾತ್ರ ಕಂಡುಬರುತ್ತದೆ. ಆದರೆ ಈಗಿರುವ ಕೋಟೆಯು ೧೭ ನೆಯ ಶತಮಾನದಲ್ಲಿ ರಚನೆಗೊಂಡಿದೆ. ಕಾಗಿನಾ ನದಿಯ …

ಕವಲೇದುರ್ಗ – ತೀರ್ಥಹಳ್ಳಿ

ಕವಲೇದುರ್ಗ ತೀರ್ಥಹಳ್ಳಿ ತಾಲ್ಲೂಕಿನ ಹಸಿರು ಸಿರಿಯಿಂದ ಸಮೃದ್ಧವಾದ ಮೋಹಕ ತಾಣ. ತೀರ್ಥಹಳ್ಳಿಯಿಂದ ೧೮ ಕಿ.ಮೀ ಹಾಗೂ ಶಿವಮೊಗ್ಗದಿಂದ ಸುಮಾರು ೮೦ ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿ – ಸಾಲೂರು ಮಾರ್ಗವಾಗಿ ದಟ್ಟ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ಸಾಗಿದಾಗ ಈ …
error: Content is protected !!