Category: ಕನ್ನಡ
|| ಶ್ರೀ ಮಹಾಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ|| ಓಂ ಪ್ರಕೃತ್ಯೈ ನಮಃ | ಓಂ ವಿಕೃತ್ಯೈ ನಮಃ | ಓಂ ವಿದ್ಯಾಯೈ ನಮಃ | ಓಂ ಸರ್ವಭೂತಹಿತಪ್ರದಾಯೈ ನಮಃ | ಓಂ ಶ್ರದ್ಧಾಯೈ ನಮಃ | ಓಂ ವಿಭೂತ್ಯೈ ನಮಃ | …
ಲಕ್ಷ್ಮಿ ಜಯಂತಿ ಎಂದರೆ ಲಕ್ಷ್ಮಿ ದೇವಿಯ ಜನ್ಮದಿನ. ಸಕಲೈಷ್ವರ್ಯಕ್ಕು ಅಧಿದೇವತೆಯಾದ ಲಕ್ಷ್ಮಿ ಜಯಂತಿಯನ್ನು ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸುತ್ತಾರೆ. ಫಾಲ್ಗುಣ ಮಾಸದಲ್ಲಿ ಉತ್ತರಫಲ್ಗುಣಿ ನಕ್ಷತ್ರದಲ್ಲಿ ಹುಣ್ಣಿಮೆಯ ದಿವಸ ಸಮುದ್ರ ಮಂಥನದ ಸಮಯದಲ್ಲಿ ಶ್ರೀ ಲಕ್ಷ್ಮಿ ದೇವಿಯು ಕ್ಷೀರಸಾಗರದಿಂದ ಆವಿರ್ಭವಿಸಿದಳೆಂದು ಹೇಳುವರು. …
ಕುರುಕ್ಷೇತ್ರ ಯುದ್ಧ ಸ್ಥಳ: ಕುರುಕ್ಷೇತ್ರ ಯುದ್ಧ ನಡೆದ ಸ್ಥಳದ ಹೆಸರು ಸಮಂತಪಂಚಕ ಕ್ಷೇತ್ರ. ತ್ರೇತಾಯುಗ ಮತ್ತು ದ್ವಾಪರ ಯುಗದ ಸಂಧಿಕಾಲದಲ್ಲಿ ಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ಪರಶುರಾಮನು ಕ್ಷತ್ರಿಯರ ಮೇಲೆ ಕೋಪದಿಂದ ಹಲವು ಬಾರಿ ಕ್ಷತ್ರಿಯರನ್ನು ಸಂಹಾರ ಮಾಡಿದನು. ತನ್ನ ಭುಜಬಲ, ಪರಾಕ್ರಮಗಳಿಂದ …
ಕಾಶೀ ಖಂಡದ ದಂತಕಥೆಗಳು ಸತೀದೇವಿಯ ಕೆಳ ಹಲ್ಲುಗಳು ಬಿದ್ದು ಸ್ಥಳವೇ ಪಂಚಸಾಗರ ಶಕ್ತಿ ಪೀಠ ಎಂದು ಹೇಳುತ್ತೇವೆ. ಇಲ್ಲಿ ದೇವಿಯನ್ನು ಮಾ ವರಾಹಿ ಎಂದು ಪೂಜಿಸಲಾಗುತ್ತದೆ. ಪಂಚಸಾಗರ ಶಕ್ತಿ ಪೀಠವು ಉತ್ತರಪ್ರದೇಶದ ವಾರಣಾಸಿ ಬಳಿ ಇದೆ. ಸಪ್ತಮಾತೃಕೆಯರಲ್ಲಿ ಮಾ ವರಾಹಿಯೂ …