Category: ಕನ್ನಡ

ಕರಿಮಣಿ ಮಾಂಗಲ್ಯದ ಮಹತ್ವ

ಹಿಂದೂ ಮದುವೆಗಳಲ್ಲಿ ತಾಳಿ ಕಟ್ಟುವಾಗ ಒಂದು ಶ್ಲೋಕ ಕೇಳಿ ಬರೋದು ಸರ್ವೇ ಸಾಮಾನ್ಯ: ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ | ಕಂಠೇ ಬಧ್ನಾಮಿ ಸುಭಗೇ ಸಂಜೀವ ಶರದಃ ಶತಮ್ || (ಕೆಲವರು ‘ಸಂಜೀವ’ ಬದಲು ‘ತ್ವಂ ಜೀವ’ ಅಂತಾರೆ) …

ಕಳ ಕಂಬುಳ

ತುಳುನಾಡಿನ ಧಾರ್ಮಿಕ ಹಬ್ಬ ಮತ್ತು ಆಟಗಳಲ್ಲಿ ಕಂಬಳಕ್ಕೆ ವಿಶೇಷವಾದ ಮಾನ್ಯತೆ ಇದೆ. ಇದರಲ್ಲಿ ಕಳ ಕಂಬುಳವೂ ಕೂಡ ಒಂದು ವಿಶೇಷವಾದ ಹಬ್ಬ. ಪೂರ್ವ ಹಿರಿಯರ ಕಾಲದಲ್ಲಿ ಕೃಷಿ ಬೇಸಾಯ ತುಳುನಾಡಿನಲ್ಲಿ ಮಹತ್ವದ ಕಾಯಕ. ವರ್ಷವಿಡೀ ವ್ಯವಸಾಯದ ಜೊತೆಗೆ ಒಂಚೂರು ಮನೋರಂಜನೆಗಾಗಿ …

ಶ್ರೀ ವಿಷ್ಣುಮೂರ್ತಿ ದೇವಸ್ಥಾನ – ಉಂಡಾರು

ಉಡುಪಿ ಜಿಲ್ಲೆಯ ಪುರಾತನ ದೇವಸ್ಥಾನಗಳಲ್ಲಿ ಉಂಡಾರುನಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಒಂದು. ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಇನ್ನಂಜೆ ಗ್ರಾಮದಲ್ಲಿದೆ. ಈ ದೇವಾಲಯವು ಉಡುಪಿಯಿಂದ 13 km ಹಾಗೂ ಕಾಪುವಿನಿಂದ 3 km ದೂರದಲ್ಲಿದೆ. ಈ ದೇವಾಲಯವು ಇಂದಿನ ದಿನಗಳಲ್ಲಿ ಜೀರ್ಣೋದ್ದಾರ …

ಶ್ರೀ ಮಹಿಷಮರ್ದಿನೀ ದೇವಸ್ಥಾನ – ನೀಲಾವರ

ಉಡುಪಿ ಜಿಲ್ಲೆಯ ನೀಲಾವರದ ಸೀತಾ ನದಿಯ ತೀರದಲ್ಲಿರುವ ಮಹಾನ್ ಕಾರ್ಣಿಕ ಪುಣ್ಯ ಕ್ಷೇತ್ರವೇ ಶ್ರೀ ಮಹಿಷಮರ್ದಿನೀ ದೇವಸ್ಥಾನ. ಉಡುಪಿ ಜಿಲ್ಲೆಯ ಪುರಾತನ ದೇವಾಲಯಗಳಲ್ಲಿ ಈ ದೇವಾಲಯವು ಒಂದು.  ಈ ದೇವಸ್ಥಾನವು ೧೦ನೇ ಶತಮಾನದಷ್ಟು ಹಳೆಯದಾಗಿದೆ. ಶಕ್ತಿ ಕ್ಷೇತ್ರವಾದ ನೀಲಾವರ ಶ್ರೀ …
error: Content is protected !!