ಗಜವದನ ಬೇಡುವೆ – Gajavadana Beduve Lyrics

0Shares

Lyrics In Kannada:

ರಚನೆ: ಪುರಂದರದಾಸರು

ಗಜವದನ ಬೇಡುವೆ ಗೌರೀತನಯ |
ತ್ರಿಜಗ ವಂದಿತನೆ ಸುಜನರ ಪೊರೆವನೆ || ಪ ||

ಪಾಶಾಂಕುಶಧರ ಪರಮಪವಿತ್ರ |
ಮೂಷಿಕ ವಾಹನ ಮುನಿಜನ ಪ್ರೇಮ || ೧ ||

ಮೋದದಿ ನಿನ್ನಯ ಪಾದವ ತೋರೋ |
ಸಾಧುವದಿಂತನೆ ಆದರದಿಂದಲಿ || ೨ ||

ಸರಸಿಜನಾಭ ಶ್ರೀ ಪುರಂದರ ವಿಠಲನ |
ನಿರುತ ನೆನೆಯುವಂತೆ ದಯಾಮಾಡೋ || ೩ ||


Lyrics In English:

Composer: Purandara Dasaru

Gajavadana beduve gaureetanaya |
trijaga vanditane sujanara porevane || pa ||

Pashankushadhara paramapavitra |
mooshika vahana munijana prema || 1 ||

Modadi ninnaya padava toro |
sadhuvadintane adaradindali || 2 ||

Sarasijanabha shri purandara vithalana |
niruta neneyuvante dayamado || 3 ||

0Shares
See also  ನಂಬಿದೆ ನಿನ್ನ ನಾಗಾಭರಣ - Nambide Ninna Nagabharana Lyrics

Leave a Reply

error: Content is protected !!