ಯಾರೇ ರಂಗನ ಕರೆಯ ಬಂದವರು – Yare Rangana Kareya Bandavaru Lyrics

0Shares

Lyrics In Kannada:

ರಚನೆ: ಪುರಂದರದಾಸರು

ಯಾರೇ ರಂಗನ ಕರೆಯ ಬಂದವರು
ಯಾರೇ ರಂಗನ ಕರೆಯ ಬಂದವರು |
ಯಾರೇ ಕೃಷ್ಣನ ಕರೆಯ ಬಂದವರು || ಪ ||

ಯಾರೇ ರಂಗನ | ಯಾರೇ ಕೃಷ್ಣನ |
ಕರೆಯ ಬಂದವರು ||
ಗೋಪಾಲಕೃಷ್ಣನ ಪಾಪವಿನಾಶನ |
ಈ ಪರಿಯಿಂದಲೀ ಕರೆಯ ಬಂದವರು || ೧ ||

ವೇಣು ವಿನೋದನ ಪ್ರಾಣ ಪ್ರಿಯನ |
ಜಾಣೆಯರರಸನ ಕರೆಯ ಬಂದವರು || ೨ ||

ಕರಿರಾಜವರದನ ಪರಮ ಪುರುಷನ |
ಪುರಂದರವಿಠಲನ ಕರೆಯ ಬಂದವರು || ೩ ||


Lyrics In English:

Composer: Purandara Dasaru

Yare rangana kareya bandavaru
yare rangana kareya bandavaru |
yare krishnana kareya bandavaru || pa ||

Yare rangana |yare krishnana |
kareya bandavaru ||
gopalakrishnana papavinashana |
ee pariyindali kareya bandavaru || 1 ||

Venu vinodana prana priyana |
janeyararasana kareya bandavaru || 2 ||

Karirajavaradana parama purushana |
purandaravithalana kareya bandavaru || 3 ||

0Shares
See also  ಶರಣು ಸಿದ್ಧಿ ವಿನಾಯಕ - Sharanu Siddhi Vinayaka Lyrics

Leave a Reply

error: Content is protected !!