ಚೆಲುವ ಚೆನ್ನಿಗ ನಮ್ಮ – Cheluva Chenniga Namma Lyrics

0Shares

Lyrics In Kannada:

ಚೆಲುವ ಚೆನ್ನಿಗ ನಮ್ಮ ಮುದ್ದು ಘನಶ್ಯಾಮ
ನಿನ್ನೊಲವು ತುಂಬಿದ ಸದನಾ
ಆನಂದಧಾಮಾ ಘನಶ್ಯಾಮ || ಪ ||

ಹಾಲುಗೆನ್ನೆಯೆ ನಿನ್ನ ವದನಾರವಿಂದ
ತಳತಳಿಸುವ ಕಪ್ಪು ಕಂಗಳಿಂದ |
ಪರವಶನಾದೆನು ನಾ ಮುದದಿಂದ |
ಆಡುತ್ತ ಓಡುತ್ತ ಬಾ ಮುದ್ದು ಕಂದಾ
ಘನಶ್ಯಾಮ ಘನಶ್ಯಾಮ ಘನಶ್ಯಾಮ || ೧ ||

ನೀಲವರ್ಣನೆ ನಿನ್ನ ನಗೆ ಮುಖ ಚಂದ |
ನಿನ್ನೆ ಮೊನ್ನೆಯ ನಿನ್ನ ನುಡಿ ಇನ್ನು ಅಂದ |
ನಗುವಾ ನಗಿಸುವಾ |
ನಿನ್ನಾಟದಿಂದ ಎನ್ನೆದೆ ತುಂಬಿದೆ ಮುದ್ದಿನ ಕಂದ
ಘನಶ್ಯಾಮ ಘನಶ್ಯಾಮ ಘನಶ್ಯಾಮ || ೨ ||


Lyrics In English:

Cheluva chenniga namma muddu ghanashyama |
ninnolavu tumbida sadanaa |
anandadhama ghanashyama || pa ||

Halugenneya ninna vadanaaravinda |
talatalisuva kappu kangalinda |
paravashanadenu naa mudadinda |
adutta odutta baa muddu kandaa |
ghanashyama ghanashyama ghanashyma || 1 ||

Neelavarnane ninna nage mukha chanda |
ninne monneya ninna nudi ennu anda |
naguva nagisuva |
ninnatadinda ennede tumbide muddina kanda |
ghanashyama ghanashyama ghanashyama || 2 ||

Sung By (ಗಾಯಕರು):  Sunitha (ಸುನಿತಾ)

0Shares
See also  ಕಲಿಯುಗದಲ್ಲಿ ದಾಸರ ಕೀರ್ತನೆ ಪ್ರಾಮುಖ್ಯತೆ

Leave a Reply

error: Content is protected !!