Category: ಕನ್ನಡ

ಬನದ ಹುಣ್ಣಿಮೆ | ಬನಶಂಕರಿ ಹುಣ್ಣಿಮೆ

ಪುಷ್ಯ ಮಾಸದ ಶುಕ್ಲಪಕ್ಷ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಅಷ್ಟಮಿಯಿಂದ ಹುಣ್ಣಿಮೆಯವರೆಗೂ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಬನದ ಹುಣ್ಣಿಮೆಯಂದು ರಾಜ್ಯದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಸೇರಿದಂತೆ ಬನಶಂಕರಿ ರಥೋತ್ಸವವೂ ನಡೆಯುತ್ತದೆ. …

ಅರುಣ – ಸೂರ್ಯನ ರಥದ ಸಾರಥಿ

ಅರುಣೋದಯ ಅಂದ ಕೂಡಲೇ ಸೂರ್ಯನ ಉದಯವಾಯಿತು ಎಂದು ಅರಿತಿರುವರು! ನಿಜ. ಆದರೆ ಹಲವರಿಗೆ ಅರುಣ ಅಂದರೆ ಸೂರ್ಯ ಎಂದು ತಿಳಿದವರೇ ಹೆಚ್ಚು. ಅರುಣ ಯಾರೆಂದು ತಿಳಿಯಲು ಈ ಸಂಕ್ಷಿಪ್ತ ಇತಿಹಾಸ ಓದಿ. ಯುಗಗಳ ಹಿಂದೆ ಕಶ್ಯಪ ಮಹರ್ಷಿಗಳು ದಕ್ಷ ಪ್ರಜಾಪತಿಯ …

ಅಮಾವಾಸ್ಯೆ

ಅಮಾವಾಸ್ಯೆ (ಕುಹು) ಎಂದರೆ ಚಾಂದ್ರಮಾಸದಲ್ಲಿ ಒಮ್ಮೆ ಚಂದ್ರನು ಕಾಣಿಸದಿರುವ ದಿನ. ಪ್ರತಿ ತಿಂಗಳು ಚಂದ್ರನು ಆಕಾಶದಲ್ಲಿ ಒಂದು ಬಾರಿ ಪೂರ್ಣ ಚಂದ್ರನಾಗಿ ಕಾಣಿಸುತ್ತಾನೆ. ಚಂದ್ರನ ಪರಿಭ್ರಮಣೆಯ (ಚಂದ್ರ ಭೂಮಿಯು ಸುತ್ತ ಸುತ್ತುವದು) ಕಾರಣದಿಂದ ಚಂದ್ರನು ಭೂಮಿಯ ವಿವಿಧ ಸ್ಥಾನಗಳಲ್ಲಿ ಇರುತ್ತಾನೆ. …

ರಥಸಪ್ತಮಿ ಮಹತ್ವ ಮತ್ತು ಆಚರಣೆ

ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯನೇ ಆಗಿರುವುದರಿಂದ ಈ ದಿನವನ್ನು ಸೂರ್ಯ ಆರಾಧನೆಯ ರಥಸಪ್ತಮಿ ದಿನವೆಂದು ಆಚರಿಸಲಾಗುತ್ತದೆ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಡುವ ಪರ್ವಕಾಲವೇ ಈ …
error: Content is protected !!