Category: ಮಾಹಿತಿ

ಚಾತುರ್ಮಾಸ್ಯ ವ್ರತಾಚರಣೆ ಹಿನ್ನೆಲೆ

ಆಷಾಢ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಶುಕ್ಲ ಪಕ್ಷದ ಏಕಾದಶಿಯವರೆಗೆ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ. ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ. ದೇವತೆಗಳಿಗೆ ಉತ್ತರಾಯಣದ ಆರು ತಿಂಗಳು ಹಗಲು ದಕ್ಷಿಣಾಯಣದ ಆರು ತಿಂಗಳು ರಾತ್ರಿ. ಆರು …

ಅಷ್ಟ ದಿಕ್ಪಾಲಕರು

ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ. ‘ಅಷ್ಟ’ ಎಂಬ ಪದವು ಎಂಟು ಸಂಖ್ಯೆಯನ್ನು ಸೂಚಿಸುತ್ತದೆ, ‘ದಿಕ್’ ಎಂದರೆ ದಿಕ್ಕು ಮತ್ತು ‘ಪಾಲ’ ಅಥವಾ ‘ಪಾಲಕ’ ಪಾಲಕ ಅಥವಾ ಆಡಳಿತಗಾರ. ಬ್ರಹ್ಮಾಂಡ ಅನಂತವಾದುದು. …

ಗೌರಿ ಹಬ್ಬ | ಸ್ವರ್ಣಗೌರಿ ವ್ರತ ಆಚರಣೆ ಮತ್ತು ಮಹತ್ವ

ಗೌರಿ ಹಬ್ಬ | ಸ್ವರ್ಣಗೌರಿ ವ್ರತ ಆಚರಣೆ ದಿನ : ಸೋಮವಾರ, 18 ಸೆಪ್ಟೆಂಬರ್ 2023 ಭಾದ್ರಪದ ಮಾಸದ ತದಿಗೆಯಂದು ಗೌರಿ ಹಬ್ಬ ಹಾಗೂ ಸ್ವರ್ಣಗೌರಿ ವ್ರತ ಆಚರಿಸುತ್ತಾರೆ. ಗೌರಿ ಹಬ್ಬ ಗಣೇಶನ ತಾಯಿ ಗೌರಿಗೆ(ಪಾರ್ವತಿ) ಅರ್ಪಿತ ಆಚರಣೆಯಾಗಿದೆ. ಈ …

ಗುರು ಪೂರ್ಣಿಮೆಯ ಮಹತ್ವ

ಗುರು ಪೂರ್ಣಿಮೆ ಆಚರಣೆ ದಿನ : ಆದಿತ್ಯವಾರ, 21 ಜುಲೈ 2024 ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ದಿನವನ್ನಾಗಿ ಆಚರಿಸುತ್ತಾರೆ. ಈ ದಿನ ಸಾಧನೆ ಮಾಡುವವರ ಜೀವನದಲ್ಲಿ ಮಹತ್ವದ ಉತ್ಸವ. ಈ ವಿಶೇಷ ದಿನದಂದು, ಹಿಂದೂಗಳು ಮತ್ತು ಬೌದ್ಧರು …
error: Content is protected !!