Category: ಆಚರಣೆ
ಸೌರ ಯುಗಾದಿ (ಅಥವಾ ಮೇಷ ಸಂಕ್ರಮಣ) ದಕ್ಷಿಣ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ಚಂದ್ರನ ಚಲನೆಯ ಆಧಾರಿತ ಚಾಂದ್ರಮಾನ ಉಗಾದಿಗೆ ಭಿನ್ನವಾಗಿ, ಸೂರ್ಯನ ಸಂಕ್ರಮಣವನ್ನು ಆಧಾರವಾಗಿ ತೆಗೆದುಕೊಂಡು ಹೊಸ ವರ್ಷದ ಆರಂಭವನ್ನು ಸೂಚಿಸುವ ಹಬ್ಬವಾಗಿದೆ. ಪ್ರತಿ ವರ್ಷವೂ ಏಪ್ರಿಲ್ …
ದೀಪಾವಳಿ ಸಮಯದಲ್ಲಿ ನೀರು ತುಂಬುವ ಹಬ್ಬ ಆಚರಿಸುವ ಸಂಪ್ರದಾಯವಿದೆ. ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳಲ್ಲಿ ಇದೂ ಒಂದು. ಆಶ್ವಯುಜ ಮಾಸದ ಕೃಷ್ಣ ಪಕ್ಷದ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ. ಇದನ್ನು ಗಂಗೆ ಕಳಸ ಪೂಜೆ …
ನವರಾತ್ರಿ ಈ ಶಬ್ದ ಕೇಳಿದರೆ ಸಾಕು ಮನಸ್ಸಿನಲ್ಲಿ ಉಲ್ಲಾಸ ಮೂಡುತ್ತದೆ. ಚೈತನ್ಯ ಗರಿಗೆದರುತ್ತದೆ. ಹೌದು, ಇದು ಉಪಾಸಕರಿಗೆ ಉಪಾಸನೆ ಮಾಡಲು ಅತ್ಯಂತ ಪ್ರಶಸ್ತವಾದ ಕಾಲ. ದೇವಿಯ ಅನುಗ್ರಹದ ಜತೆ ದೇಹದ ಸ್ಥಿರತೆ ಕಾಪಾಡಲು ಈ ಕಾಲ ಅತ್ಯಂತ ಉಪಯುಕ್ತವಾಗಿದೆ. ಅನಾದಿ …
ಸಂಕಷ್ಟ ಚತುರ್ಥಿ ಶ್ರೀ ಗಣೇಶನಿಗೆ ಮೀಸಲಾಗಿರುವ ಒಂದು ಪವಿತ್ರವಾದ ದಿನವಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವಾ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ. ಸಂಕಷ್ಟ ಚತುರ್ಥಿ ಇದನ್ನು ಸಂಕಟಹರ ಚತುರ್ಥಿ ಅಥವಾ ಸಂಕಷ್ಟಿ ಎಂದೂ …