Category: ದೇವಾಲಯ

ವಿಭೀಷಣನ ದೇಗುಲ – ರಾಮೇಶ್ವರಂ

ರಾಮೇಶ್ವರಂನಿಂದ 13 ಕಿಮೀ ದೂರದಲ್ಲಿದೆ ಈ ವಿಭೀಷಣನ ದೇಗುಲ. ಸುತ್ತಲೂ ಬಂಗಾಳಕೊಲ್ಲಿಯಿಂದ ಆವೃತವಾಗಿರುವ ಈ ದೇಗುಲ ಕಡಲಿನಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ. ರಾಮೇಶ್ವರಂ ಹಾಗೂ ಧನುಷ್ಕೋಡಿ ದಾರಿಯಲ್ಲಿ ಮುಖ್ಯ ರಸ್ತೆಯಿಂದ ಸುಮಾರು 1 ಕಿಮೀ ಎಡಕ್ಕೆ ಚಲಿಸಿದರೆ ಈ ದೇಗುಲ ಸಿಗುತ್ತದೆ. …

ಶೀ ಕ್ಷೇತ್ರ ಭೀಮೇಶ್ವರ ದೇವಾಲಯ – ಶಿವಮೊಗ್ಗ

ನಿಸರ್ಗದ ಮಡಿಲಲ್ಲಿ ಶ್ರೀ ಕ್ಷೇತ್ರ ಭೀಮೇಶ್ವರ ದೇವಾಲಯ ಶೀ ಕ್ಷೇತ್ರ ಭೀಮೇಶ್ವರ ದೇವಾಲಯ ಕರ್ನಾಟಕದ ಅತಿ ಪುರಾತನ ದೇಗುಲಗಳಲ್ಲೊಂದು. ಸುಂದರವಾದ ನಿಸರ್ಗದ ನಡುವೆ ಕಲ್ಲುಬಂಡೆಗಳಿಂದಲೇ ನಿರ್ಮಿತವಾದಂತಿರೋ ದೇವಾಲಯದಲ್ಲಿ ಕಂಗೊಳಿಸುತ್ತಿರೋ ಶಿವಲಿಂಗ, ಎದುರುಗಡೆ ಕಲ್ಲಿನ ಮಂಟಪದಲ್ಲಿ ಕುಳಿತಿರೋ ಕಲ್ಲಿನ ಬಸವ, ದೇವಾಲಯ …

ಪಂಚಮುಖಿ ಕ್ಷೇತ್ರ – ಮಂತ್ರಾಲಯ

ಪಂಚಮುಖಿ ಕ್ಷೇತ್ರ ಮಂತ್ರಾಲಯದಿಂದ ಮಂಚಾಲೆ ಹೋಗುವ ಮಾರ್ಗದಲ್ಲಿ ಬಲಕ್ಕೆ ಸಿಗುವ ಕ್ಷೇತ್ರ, ರಾಯರು ಮಂತ್ರಾಲಯದಲ್ಲಿ ಹೋಗಿ ನೆಲೆಸುವ ಮುನ್ನ ಹನ್ನೆರಡು ವರ್ಷಗಳ ಕಾಲ ತಪಸ್ಸು ಮಾಡಿರುವ ಸ್ಥಳ ಇಂದು ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಇಲ್ಲೇ ರಾಯರು ಹನುಮಂತನ ದರ್ಶನ ಪಡೆದಿದ್ದಾರೆ. …

ಕೊಣಾಜೆ ಕಲ್ಲು – ಮೂಡುಬಿದಿರೆ

ಮೂಡುಬಿದಿರೆಗೆ ಆಗಮಿಸುವವರಿಗೆ ಇಲ್ಲಿನ ಯಾವ ದಿಕ್ಕಿನಲ್ಲಿ ಬಂದರೂ ಎರಡು ಬೃಹದಾಕಾರದ ಬಂಡೆಗಳು ಕಾಣಸಿಗುತ್ತದೆ, ಇದು ಕೊಣಾಜೆ ಕಲ್ಲು ಎಂದೇ ಪ್ರಸಿದ್ಧಿಯನ್ನು ಪಡೆದಿದ್ದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಮೂಡುಬಿದಿರೆಯಿಂದ ಶಿರ್ತಾಡಿ ರಸ್ತೆಯಲ್ಲಿ ಸುಮಾರು 5 ಕಿ.ಮೀ ಕ್ರಮಿಸಿದಾಗ ಹೌದಲ್ ಸಿಗುತ್ತದೆ ಇಲ್ಲಿಂದ …
error: Content is protected !!