Category: ಕನ್ನಡ
ದೇಹದ ತೂಕ ಹೆಚ್ಚಾದರೆ ಮನುಷ್ಯನಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಅದರಲ್ಲಿ ವಿಶೇಷವಾಗಿ ಬೊಜ್ಜು, ಮಧುಮೇಹ, ರಕ್ತದ ಒತ್ತಡ ಕಂಡು ಬರಬಹುದು. ಆರೋಗ್ಯದಲ್ಲಿ ಏರುಪೇರು ಉಂಟಾದರೆ ಅದರ ನೇರ ಪರಿಣಾಮ ದೇಹದ ತೂಕದ ಮೇಲೆ ಆಗುತ್ತದೆ. ಅನಾರೋಗ್ಯಕರ ವಾತಾವರಣದಲ್ಲಿ ವ್ಯಾಯಾಮ …
ದೇವಿ ಸ್ತೋತ್ರಗಳಲ್ಲಿ ಶ್ರೀ ಮಹಿಷಾಸುರಮರ್ದಿನಿ ಸ್ತೋತ್ರ ಬಹಳ ಜನಪ್ರಿಯವಾಗಿದೆ. ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿ , ಮಹಿಷಾಸುರಮರ್ದಿನಿ ಎಂದು ಹೆಸರು ಪಡೆದಿದ್ದಾಳೆ. ಈ ಸ್ತೋತ್ರದಲ್ಲಿ ದುರ್ಗಾ ದೇವಿಯ ಮಹಿಮೆಯನ್ನು ವರ್ಣಿಸಲಾಗಿದೆ. ಶ್ರೀ ಮಹಿಷಾಸುರಮರ್ದಿನಿ ಸ್ತೋತ್ರ ಅಯಿಗಿರಿ …
ಪರ್ಜನ್ಯ ಎಂಬುದು ಮೂಲತ: ಸಂಸ್ಕ್ರತ ಪದ. ಪರ್ಜನ್ಯ ಹೋಮ ಎಂಬುದು ಮಳೆಗಾಗಿ ಮಳೆಯ ದೇವತೆಯನ್ನು ಆರಾದಿಸುವ ಒಂದು ಪೂಜಾ ಕ್ರಮ. ಹಿಂದೂ ಪುರಾಣಗಳಲ್ಲಿ ಪರ್ಜನ್ಯದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಹಿಂದೂ ಪುರಾಣಗಳ ಪ್ರಕಾರ ಮಳೆಯ ಅದಿದೇವತೆ ವರುಣ. ಆತ ನೀರಿನ, …
ಪಾರಿಜಾತವು ಪಂಚ ವೃಕ್ಷಗಳಲ್ಲಿ ಒಂದು, ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ಪಂಚ ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತವನ್ನು ತಿಳುವಳಿಕೆ ಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನೆಲದ ಮೇಲೆ …