Tag: Kannada Bhajan

ನಾರಾಯಣ ನಿನ್ನ ನಾಮದ ಸ್ಮರಣೆಯ – Narayana Ninna Namada Smaraneya Lyrics

Lyrics In Kannada: ರಚನೆ: ಪುರಂದರದಾಸರು ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ || ಪ || ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೂ ಮತಿಗೆಟ್ಟು ಇರಲಿ ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ ಅಷ್ಟಾಕ್ಷರ ಮಹಾ ಮಂತ್ರದ ನಾಮವ …

ಬೇಡುವೆ ನಿನ್ನಡಿಯ ಸದಾಶಿವ – Beduve Ninnadiya Sadashiva Lyrics

Lyrics In Kannada: ಬೇಡುವೆ ನಿನ್ನಡಿಯ ಸದಾಶಿವ || ಪ || ಸಾಂದ್ರಾನಂದ ಸುದಾಮಯ ಶಿವನೇ ಬೇಡುವೆನೈ ಅಭಯಾ ಸದಾಶಿವ || ೧ || ಪನ್ನಗಮಾಲ ವಿಶಾಲ ಚರಿತ್ರೆಯ ಹಾಡುವೆನೈ ಸದಯಾ ಸದಾಶಿವ || ೨ || ಶೈಲಜೇಶ ತವ …

ಆನಂದ ಆನಂದ ಮತ್ತೆ ಪರಮಾನಂದ – Ananda Ananda Matte Paramananda Lyrics

Lyrics In Kannada: ರಚನೆ: ವಿಜಯದಾಸರು ಆನಂದ ಆನಂದ ಮತ್ತೆ ಪರಮಾನಂದ || ಪ || ಆ ನಂದನ ಕಂದ ಒಲಿಯೆ ಏನಂದದೆ ವೇದವೃಂದಾ || ಅ.ಪ || ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ ಸ್ವಾಮಿಯಾದ ವಿಷ್ಣುವಿನ …
error: Content is protected !!