ಕುರುಕ್ಷೇತ್ರ ಯುದ್ಧ ಸ್ಥಳ ಮತ್ತು ಸೈನ್ಯದ ವಿವರ

ಕುರುಕ್ಷೇತ್ರ ಯುದ್ಧ ಸ್ಥಳ: ಕುರುಕ್ಷೇತ್ರ ಯುದ್ಧ ನಡೆದ ಸ್ಥಳದ ಹೆಸರು ಸಮಂತಪಂಚಕ ಕ್ಷೇತ್ರ. ತ್ರೇತಾಯುಗ ಮತ್ತು ದ್ವಾಪರ ಯುಗದ ಸಂಧಿಕಾಲದಲ್ಲಿ ಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ಪರಶುರಾಮನು ಕ್ಷತ್ರಿಯರ ಮೇಲೆ ಕೋಪದಿಂದ ಹಲವು ಬಾರಿ ಕ್ಷತ್ರಿಯರನ್ನು ಸಂಹಾರ ಮಾಡಿದನು. ತನ್ನ ಭುಜಬಲ, ಪರಾಕ್ರಮಗಳಿಂದ ಕ್ಷತ್ರಿಯರನ್ನು ಧ್ವಂಸ ಮಾಡಿ ಸಮಂತಪಂಚಕ ಕ್ಷೇತ್ರದಲ್ಲಿ ಐದು ರಕ್ತ ಸರೋವರಗಳನ್ನು ನಿರ್ಮಿಸಿದನು. ಕೋಪಿಷ್ಠನಾಗಿದ್ದ ಪರಶುರಾಮನು ರಕ್ತದಿಂದಲೇ ತನ್ನ ಪಿತೃ ದೇವತೆಗಳಿಗೆ ತರ್ಪಣವನ್ನು ಕೊಟ್ಟನು. ಒಮ್ಮೆ ಋಚೀಕನೇ ಮೊದಲಾದ ಪಿತೃ ದೇವತೆಗಳು ಪರಶುರಾಮನಲ್ಲಿ “ವತ್ಸಾ| ಪರಶುರಾಮ, ನಿನ್ನ …

Exit mobile version