Tag: ಕನ್ನಡ ಭಜನೆ ಹಾಡುಗಳು
ರಚನೆ: ಪುರಂದರದಾಸರು ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲಾ ಮನಕೆ ಮೂರು ಲೋಕಕೆ ಕಾರಣ ಕರ್ತ ನಾರಾಯಣ ಜಗಕೆ ಶ್ರೀಮನ್ ನಾರಾಯಣ ಜಗಕೆ || ಪ || ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ ಬೆಟ್ಟವ ಬೆನ್ನಲಿ ಪೊತ್ತನು ರಾಮ ಕೂರ್ಮಾವತಾರಕ್ಕೆ || …
ರಚನೆ: ಕಲ್ಲೂರು ಸುಬ್ಬಣ್ಣದಾಸರು ಬಂದಾ ಮನ್ಮಾನಸಕೆ ಶ್ರೀಹರಿ || ಪ || ಇಂದಿರೆರಮಣ ಮುಕುಂದ ಆನಂದದಿ || ಅ.ಪ || ಥಳಥಳಿಸುವ ನವರತ್ನ ಕಿರೀಟವು | ಹೊಳೆವ ಮಕರಕುಂಡಲ ಧ್ವಜವು || ತುಲಸಿಮಾಲೆ ವನಮಾಲೆ ಇಂದೊಪ್ಪುವ | ಬಲು ತೇಜಸ್ವಿಗೆ ತೇಜೋಮಯನಾದ …
Lyrics In Kannada: ರಚನೆ: ಪುರಂದರದಾಸರು ಯಾರೇ ರಂಗನ ಕರೆಯ ಬಂದವರು ಯಾರೇ ರಂಗನ ಕರೆಯ ಬಂದವರು | ಯಾರೇ ಕೃಷ್ಣನ ಕರೆಯ ಬಂದವರು || ಪ || ಯಾರೇ ರಂಗನ | ಯಾರೇ ಕೃಷ್ಣನ | ಕರೆಯ ಬಂದವರು || …
Lyrics In Kannada: ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ | ನಿನ್ನ ನಾಮವು ಒಂದೇ ನೀಗಿಸಬಲ್ಲದು ಬಾಧೆ || ತನುಮನ ಜೀವನ ಪಾವನವಯ್ಯ | ಶಂಭೋ ಎನ್ನಲು ಇಲ್ಲ ಭಯ || ಪ || ಬಾಡದ ಹೂವಿನ …