ದೇವರ ನೈವೇದ್ಯಕ್ಕೆ ತೆಂಗಿನಕಾಯಿ, ಬಾಳೆಹಣ್ಣು ಏಕೆ ಶ್ರೇಷ್ಠ?
ದೇವರ ನೈವೇದ್ಯಕ್ಕೆ ತೆಂಗಿನಕಾಯಿ ಮತ್ತು ಬಾಳೆಹಣ್ಣು ಏಕೆ ಶ್ರೇಷ್ಠ ಎಂದು ನಾವು ತಿಳಿಯೋಣ. ಭಕ್ತರು ದೇವರ ದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗುವುದಿಲ್ಲ. ತೆಂಗಿನಕಾಯಿ, ಬಾಳೆಹಣ್ಣು , ಹೂವು ತೆಗೆದುಕೊಂಡು […]
ದೇವರನ್ನು ಆಶ್ರಯಿಸುವ ವಿಧಾನ
ದೇವರನ್ನು ನಾವು ಆಶ್ರಯಿಸುವುದನ್ನು ಮೂರು ರೀತಿಯಾಗಿ ವಿಭಾಗಿಸ ಬಹುದು. 1). ಮಾರ್ಜಾಲ ಕಿಶೋರ ನ್ಯಾಯ 2). ಮರ್ಕಟ ಕಿಶೋರ ನ್ಯಾಯ 3). ಮತ್ಸ್ಯ ಕಿಶೋರ ನ್ಯಾಯ ಮಾರ್ಜಾಲ […]
ದೇವಸ್ಥಾನದಲ್ಲಿ ಮಂಗಳಾರತಿಯ ನಂತರ ಅರ್ಚಕರು ತಲೆಯ ಮೇಲಿಡುವ ಷಡಾರಿ ಅಥವಾ ಶಟಗೋಪದ ಮಹತ್ವ
ವೆಂಕಟೇಶ್ವರ, ರಾಮ, ಕೃಷ್ಣ, ಹೀಗೆ ಹೆಚ್ಚಾಗಿ ಮಹಾವಿಷ್ಣುವಿಗೆ ಸಂಬಂಧಿಸಿದ ಮತ್ತು ಆಂಜನೇಯನ ದೇವಸ್ಥಾನಗಳಲ್ಲಿ, […]
ನವರಾತ್ರಿ ವಿಧಗಳು ಮತ್ತು ಅದರ ಮಹತ್ವ
ನವರಾತ್ರಿ ಈ ಶಬ್ದ ಕೇಳಿದರೆ ಸಾಕು ಮನಸ್ಸಿನಲ್ಲಿ ಉಲ್ಲಾಸ ಮೂಡುತ್ತದೆ. ಚೈತನ್ಯ ಗರಿಗೆದರುತ್ತದೆ. […]
ಗೋವಿಂದ ಗೋಪಾಲ ಗೋಪಿಕಾ – Govinda Gopala Gopika – Lyrics
Lyrics In Kannada: ರಚನೆ: ವಾದಿರಾಜತೀರ್ಥರು ಗೋವಿಂದ ಗೋಪಾಲ ಗೋಪಿಕಾ ವಲ್ಲಭ ಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ || ಪ || ನಾರಾಯಣ ಅಚ್ಯುತ ನರ ಮೃಗ ರೂಪಾ, ಶ್ರೀಪತಿ ಶೌರಿ […]
ಉಡಿಯ ತುಂಬಿರೆ ನಮ್ಮ – Udiya Tumbire Namma Lyrics
Lyrics In Kannada: ರಚನೆ: ಹರಪನಹಳ್ಳಿ ಭೀಮವ್ವ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಪ || ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗಳು […]
ಗೋವಿಂದ ಗೋಪಾಲ ಗೋಪಿಕಾ – Govinda Gopala Gopika – Lyrics
Lyrics In Kannada: ರಚನೆ: ವಾದಿರಾಜತೀರ್ಥರು ಗೋವಿಂದ ಗೋಪಾಲ ಗೋಪಿಕಾ ವಲ್ಲಭ ಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ […]
ಉಡಿಯ ತುಂಬಿರೆ ನಮ್ಮ – Udiya Tumbire Namma Lyrics
Lyrics In Kannada: ರಚನೆ: ಹರಪನಹಳ್ಳಿ ಭೀಮವ್ವ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ ಉಡಿಯ […]