ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪಟ್ಟಾಭಿಷೇಕದ ವರ್ಣನೆ
ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮತ್ತು ವರ್ಧಂತಿ ಆಚರಣೆಗಳು 12-ಮಾರ್ಚ್-2024 ರಿಂದ 16-ಮಾರ್ಚ್-2024 ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವವು ಫಾಲ್ಗುಣಮಾಸದ ಶುಕ್ಲಪಕ್ಷದ ಬಿದಿಗೆಯಂದು ಆಚರಿಸಲಾಗುತ್ತದೆ. ಶ್ರೀ ಮಂತ್ರಾಲಯಂ ಹಾಗೂ ಕುಂಭಕೋಣಂ ಒಳಗೊಂಡಂತೆ ದೇಶಾದ್ಯಂತ ಪಸರಿಸಿರುವ ಶ್ರೀ ರಾಘವೇಂದ್ರ ಮಠಗಳಲ್ಲಿ…
