ಕರಾವಳಿಯಲ್ಲಿ (ತುಳುನಾಡು) ಮಾಡುವ ವಿಶೇಷ ತಿಂಡಿಯಲ್ಲಿ ಎರೆ ಅಪ್ಪ ಕೂಡ ಒಂದಾಗಿದೆ. ತುಳುವಿನಲ್ಲಿ ಇದನ್ನು ಎಲೆ ಅಪ್ಪ ಎಂದು ಹೇಳುತ್ತಾರೆ. ಈ ಎರೆ ಅಪ್ಪವನ್ನು ವಿಶೇಷವಾಗಿ ಕರಾವಳಿಯಲ್ಲಿ ದೀಪಾವಳಿಯ ಮುನ್ನ ಬರುವ ನೀರು ತುಂಬುವ ಹಬ್ಬದಲ್ಲಿ ಇದನ್ನು ನೈವೇದ್ಯಕ್ಕೆ ಸಮರ್ಪಣೆ …
ಕುಚ್ಚಲಕ್ಕಿ ಪುಂಡಿಗಟ್ಟಿ ಕಡಿಮೆ ಖರ್ಚಿನಲ್ಲಿ ಕುಚ್ಚಲಕ್ಕಿಯಲ್ಲಿ ಮಾಡಬಹುದಾದ ಒಂದು ರುಚಿಕರವಾದ ತಿಂಡಿ. ಈ ಕುಚ್ಚಲಕ್ಕಿ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬಳಸಲ್ಪಡುವ ಪೌಷ್ಠಿಕವಾದ ಆಹಾರವಾಗಿದೆ. ಕುಚ್ಚಲಕ್ಕಿಯು ಆರೋಗ್ಯದ ಹಿತದೃಷ್ಟಿಯಿಂದ ಬಿಳಿ ಅಕ್ಕಿಗಿಂತ ಅಧಿಕವಾದ ಪೌಷ್ಠಿಕವಾದ ಅಂಶಗಳನ್ನು ಒಳಗೊಂಡಿದೆ. ಈ ಕುಚ್ಚಲಕ್ಕಿಯು ಬೆಳೆಯುವ …
ಕೇಸರಿ-ಬಿಳುಪು-ಹಸಿರು ಬಣ್ಣದ ಈ ಮೂರೂ ದೋಸೆಗಳು ನೀರುದೋಸೆಯ ವಿವಿಧ ಅವತರಣಿಕೆಗಳು. ಬಿಳಿ ಬಣ್ಣದ್ದು ಸಾದಾ ನೀರು ದೋಸೆ. ಇದನ್ನು ತಯಾರಿಸುವ ವಿಧಾನ ಬಲು ಸರಳ. 2 ಕಪ್ ಬೆಳ್ತಿಗೆ ಅಕ್ಕಿಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಇದಕ್ಕೆ 2 …