Category: ಪ್ರವಾಸಿ ತಾಣ

ಕದಿರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ – ಅನಂತಪುರ

ಕದಿರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಭಾರತದ ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯಲ್ಲಿದೆ. ಹಿಂದೂ ಪುರಾಣಗಳ ಪ್ರಕಾರ ಭಗವಾನ್ ನರಸಿಂಹನು ಹಿರಣ್ಯಕಶಿಪುವನ್ನು ಕೊಲ್ಲಲು ಕದಿರಿ ಮರದ ಬೇರುಗಳಿಂದ ಸ್ವಯಂಭೂ ಆಗಿ ಹೊರಹೊಮ್ಮಿದನು. ಲಕ್ಷ್ಮಿ ನರಸಿಂಹನು ಕದಿರಿ ಮರದಿಂದ ಬಂದಿದ್ದರಿಂದ ಈ ಸ್ಥಳಕ್ಕೆ …

ಕಾಶಿ ಕ್ಷೇತ್ರಪಾಲಕಿ, ರಕ್ಷಕಿ ಮಾ ವರಾಹಿ ದೇವಿ

ಕಾಶೀ ಖಂಡದ ದಂತಕಥೆಗಳು ಸತೀದೇವಿಯ ಕೆಳ ಹಲ್ಲುಗಳು ಬಿದ್ದು ಸ್ಥಳವೇ ಪಂಚಸಾಗರ ಶಕ್ತಿ ಪೀಠ ಎಂದು ಹೇಳುತ್ತೇವೆ. ಇಲ್ಲಿ ದೇವಿಯನ್ನು ಮಾ ವರಾಹಿ ಎಂದು ಪೂಜಿಸಲಾಗುತ್ತದೆ. ಪಂಚಸಾಗರ ಶಕ್ತಿ ಪೀಠವು ಉತ್ತರಪ್ರದೇಶದ ವಾರಣಾಸಿ ಬಳಿ ಇದೆ. ಸಪ್ತಮಾತೃಕೆಯರಲ್ಲಿ ಮಾ ವರಾಹಿಯೂ …

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ – ಉಡುಪಿ

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಇತಿಹಾಸ ಶ್ರೀ ಅನಂತೇಶ್ವರ ದೇವರ ಎದುರುಗಡೆಯೇ ಪೂರ್ವದಿಕ್ಕಿನಲ್ಲಿರುವ ಪುಟ್ಟ ದೇವಾಲಯವೇ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ. ಈ ದೇವಾಲಯವು ಪುರಾತನವಾದರೂ ಇದರ ಬಗ್ಗೆ ಹೆಚ್ಚಿನ ಐತಿಹಾಸಿಕ ವಿವರಗಳು ದೊರೆತಿಲ್ಲ. ಬಳಕೆಯಲ್ಲಿರುವ ಒಂದು ಐತಿಹ್ಯ ಹೀಗಿದೆ. ಉಡುಪಿಯ ಕೇಂದ್ರದಿಂದ …

ಶ್ರೀ ಅನಂತೇಶ್ವರ ದೇವಸ್ಥಾನ – ಉಡುಪಿ

ಶ್ರೀ ಅನಂತೇಶ್ವರ ದೇವಸ್ಥಾನದ ಇತಿಹಾಸ ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನವು ತುಳುನಾಡು ಸೃಷ್ಟಿಕರ್ತರಾದ ಪರಶುರಾಮ ದೇವರಿಗೆ(ವಿಷ್ಣುವಿನ ಅವತಾರ) ಅರ್ಪಿತವಾದ ಐತಿಹಾಸಿಕ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಪರಶುರಾಮ ದೇವರನ್ನು ಲಿಂಗ ರೂಪದಲ್ಲಿ ಪೂಜಿಸುವ ವಿಶಿಷ್ಟ ದೇವಾಲಯವಾಗಿದೆ. ಈ ದೇವಾಲಯವು ತುಳುನಾಡು …
error: Content is protected !!