ಬೇಡುವೆ ನಿನ್ನಡಿಯ ಸದಾಶಿವ – Beduve Ninnadiya Sadashiva Lyrics

0Shares

Lyrics In Kannada:

ಬೇಡುವೆ ನಿನ್ನಡಿಯ ಸದಾಶಿವ || ಪ ||

ಸಾಂದ್ರಾನಂದ ಸುದಾಮಯ ಶಿವನೇ
ಬೇಡುವೆನೈ ಅಭಯಾ ಸದಾಶಿವ || ೧ ||

ಪನ್ನಗಮಾಲ ವಿಶಾಲ ಚರಿತ್ರೆಯ
ಹಾಡುವೆನೈ ಸದಯಾ ಸದಾಶಿವ || ೨ ||

ಶೈಲಜೇಶ ತವ ಕಾಮನಿಕಾಮ
ಕೀರ್ತಿಪೆನೈ ಜೀಯಾ ಸದಾಶಿವ || ೩ ||

ಜ್ಞಾನ ವಿಧಾನ ಮಹಾಘನ ರೂಪನೆ
ಪಾಲಿಸು ಸನ್ಮತಿಯ ಸದಾಶಿವ || ೪ ||

ಭವತಾ ಪತ್ರಯ ಶೋಕ ನಿವಾರಣ
ತೋರು ಸದಾ ವಿಜಯಾ ಸದಾಶಿವ || ೫ ||


Lyrics In English:

Beduve ninnadiya sadashiva | pa |

Saandrananda sudaamaya shivane
beduvenai abhaya sadashiva || 1 ||

Pannagamala vishala charitreya
haduvenai sadaya sadashiva || 2 ||

Shailajesha tava kamanikama
keertipenai jiya sadashiva || 3 ||

Jnana vidhana mahaghana roopane
palisu sanmatiya sadashiva || 4 ||

Bhavata patraya shoka nivaraṇa
toru sada vijaya sadashiva || 5 ||

Sung By (ಗಾಯಕರು) :  Shashikantha Rao (ಶಶಿಕಾಂತ ರಾವ್)

0Shares
See also  ಯಾರೇ ರಂಗನ ಕರೆಯ ಬಂದವರು - Yare Rangana Kareya Bandavaru Lyrics

Leave a Reply

error: Content is protected !!