You are currently viewing ಗಜವದನ ಬೇಡುವೆ – ಸಾಹಿತ್ಯ

ಗಜವದನ ಬೇಡುವೆ – ಸಾಹಿತ್ಯ

0Shares

ರಚನೆ: ಪುರಂದರದಾಸರು

ಗಜವದನ ಬೇಡುವೆ ಗೌರೀತನಯ |
ತ್ರಿಜಗ ವಂದಿತನೆ ಸುಜನರ ಪೊರೆವನೆ || ಪ ||

ಪಾಶಾಂಕುಶಧರ ಪರಮಪವಿತ್ರ |
ಮೂಷಿಕ ವಾಹನ ಮುನಿಜನ ಪ್ರೇಮ || ೧ ||

ಮೋದದಿ ನಿನ್ನಯ ಪಾದವ ತೋರೋ |
ಸಾಧುವದಿಂತನೆ ಆದರದಿಂದಲಿ || ೨ ||

ಸರಸಿಜನಾಭ ಶ್ರೀ ಪುರಂದರ ವಿಠಲನ |
ನಿರುತ ನೆನೆಯುವಂತೆ ದಯಾಮಾಡೋ || ೩ ||

Click here for English Lyrics

0Shares
See also  ರಾಮ ನಾಮ ಪಾಯಸಕ್ಕೆ - ಸಾಹಿತ್ಯ

Shrinidhi Rao

Shrinidhi Rao is a Mechanical Design Engineer and part-time blogger from Belmar, Karnataka. Passionate about writing, he shares insights on various topics, combining creativity with technical expertise.

Leave a Reply