ಉಡಿಯ ತುಂಬಿರೆ ನಮ್ಮ – ಸಾಹಿತ್ಯ

0Shares

ರಚನೆ: ಹರಪನಹಳ್ಳಿ ಭೀಮವ್ವ

ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ
ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಪ ||
ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗಳು
ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಅ.ಪ ||

ಜಂಬುನೇರಲ ಗೊನೆ ಜಾಂಬೂಫಲಗಳು
ನಿಂಬೆ ದಾಳಿಂಬ್ರ ಔದುಂಬ್ರ ಫಲಗಳು || ೧ ||

ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾಫಲವು
ಅಕ್ಕಿ ಅಂಜೂರ ಉತ್ತತ್ತಿ ಫಲಗಳು || ೨ ||

ಶ್ರೇಷ್ಠ ಭೀಮೇಶನ ಕೃಷ್ಣನ ಪಟ್ಟದರಸಿ
ಗ್ಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ || ೩ ||

Click here for English Lyrics

ಗಾಯಕರು: ಸಂಪದ ಕಲಘಟಗಿ

0Shares
See also  ನಾರಾಯಣ ನಿನ್ನ ನಾಮದ ಸ್ಮರಣೆಯ - Narayana Ninna Namada Smaraneya Lyrics

No Responses

  1. Pingback: Udiya Tumbire Namma - Lyrics - ShriLahari.Com February 28, 2025

Leave a Reply

error: Content is protected !!