Tag: ಹನುಮಂತನ ಭಕ್ತಿಗೀತೆಗಳು

ಮುದ್ದು ರಾಮರ ಬಂಟ – ಸಾಹಿತ್ಯ

ರಚನೆ: ವಾದಿರಾಜರು ಮುದ್ದು ರಾಮರ ಬಂಟ ಬುದ್ಧಿಯುಳ್ಳ ಹನುಮಂತ ಹದ್ದಾಗಿ ಹಾರಿದನೆ ಆಕಾಶಕೆ || ಪ || ನಿದ್ರೆ ಗೈವ ಸಮಯದಿ ಎದ್ದು ಬಾರೆಂದರೆ ಅ- ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ || ಅ.ಪ || ದಾರಿ ದೂರವೆಂದು ದಾರಿಯನೆ ನಿರ್ಮಿಸಿದ ಧೀರ, …
error: Content is protected !!