ಸುಬ್ಬಣ್ಣದಾಸರು – ShriLahari.Com https://shrilahari.com Information Site About - Healthy Tips, Culture, Rituals, Food Recipes, Tour Place Etc Sun, 13 Oct 2024 14:41:57 +0000 en-US hourly 1 https://wordpress.org/?v=6.7 https://shrilahari.com/wp-content/uploads/cropped-shrilahari-logo-512x512-1-80x80.png ಸುಬ್ಬಣ್ಣದಾಸರು – ShriLahari.Com https://shrilahari.com 32 32 ಬಂದಾ ಮನ್ಮಾನಸಕೆ ಶ್ರೀಹರಿ – Banda Manmaanasake Shrihari Lyrics https://shrilahari.com/banda-manmaanasake-shrihari-lyrics/ https://shrilahari.com/banda-manmaanasake-shrihari-lyrics/#respond Sun, 03 Jul 2022 10:39:56 +0000 https://shrilahari.com/?p=11265 ShriLahari.Com

ಬಂದಾ ಮನ್ಮಾನಸಕೆ ಶ್ರೀಹರಿ – Banda Manmaanasake Shrihari Lyrics

Lyrics In Kannada: ರಚನೆ: ಕಲ್ಲೂರು ಸುಬ್ಬಣ್ಣದಾಸರು ಬಂದಾ ಮನ್ಮಾನಸಕೆ ಶ್ರೀಹರಿ || ಪ || ಇಂದಿರೆರಮಣ ಮುಕುಂದ ಆನಂದದಿ || ಅ.ಪ || ಥಳಥಳಿಸುವ ನವರತ್ನ ಕಿರೀಟವು | ಹೊಳೆವ ಮಕರಕುಂಡಲ ಧ್ವಜವು || ತುಲಸಿಮಾಲೆ ವನಮಾಲೆ ಇಂದೊಪ್ಪುವ | ಬಲು ತೇಜಸ್ವಿಗೆ ತೇಜೋಮಯನಾದ ಹರಿ || ೧ || ಲಲನೆ ರುಕ್ಮಿಣಿ ಸತ್ಯಭಾಮೆಯಿಂದೊಡಗೂಡಿ | ನಲಿದಾಡುತ ಎನ್ನ ಹೃದಯದಲಿ || ಬಲುಬಲು ವಿಧದ ಅಜ್ಞಾನಾಂಧಕಾರದಿ | ಕುಲವನೋಡಿರಿ ಮಧ್ಕುಲ ದೈವಮೂರುತಿಯ || ೨ || ಎಷ್ಟು ಜನುಮದ ಪುಣ್ಯ ಬಂದೊದಗಿತೋ | ಎಷ್ಟು ಧನ್ಯರೋ ನಮ್ಮ ಹಿರಿಯರು || ಎಷ್ಟು ದೇವತೆಗಳು ನಮಗೆ ಹರಸಿದರೋ | ದೃಷ್ಟಿಗೋಚರ ನಮ್ಮ ವ್ಯಾಸವಿಠ್ಠಲ ಬಲ್ಲ || ೩ || Lyrics In English: Composer: Kallur Subbanna Dasaru Banda manmaanasake shrihari || pa || Indireramana mukunda aanandadi || a.pa || Thalathalisuva navarathna kireetavu | holeva

The post ಬಂದಾ ಮನ್ಮಾನಸಕೆ ಶ್ರೀಹರಿ – Banda Manmaanasake Shrihari Lyrics first appeared on ShriLahari.Com and is written by admin

]]>
ShriLahari.Com

ಬಂದಾ ಮನ್ಮಾನಸಕೆ ಶ್ರೀಹರಿ – Banda Manmaanasake Shrihari Lyrics

Lyrics In Kannada:

ರಚನೆ: ಕಲ್ಲೂರು ಸುಬ್ಬಣ್ಣದಾಸರು

ಬಂದಾ ಮನ್ಮಾನಸಕೆ ಶ್ರೀಹರಿ || ಪ ||
ಇಂದಿರೆರಮಣ ಮುಕುಂದ ಆನಂದದಿ || ಅ.ಪ ||

ಥಳಥಳಿಸುವ ನವರತ್ನ ಕಿರೀಟವು |
ಹೊಳೆವ ಮಕರಕುಂಡಲ ಧ್ವಜವು ||
ತುಲಸಿಮಾಲೆ ವನಮಾಲೆ ಇಂದೊಪ್ಪುವ |
ಬಲು ತೇಜಸ್ವಿಗೆ ತೇಜೋಮಯನಾದ ಹರಿ || ೧ ||

ಲಲನೆ ರುಕ್ಮಿಣಿ ಸತ್ಯಭಾಮೆಯಿಂದೊಡಗೂಡಿ |
ನಲಿದಾಡುತ ಎನ್ನ ಹೃದಯದಲಿ ||
ಬಲುಬಲು ವಿಧದ ಅಜ್ಞಾನಾಂಧಕಾರದಿ |
ಕುಲವನೋಡಿರಿ ಮಧ್ಕುಲ ದೈವಮೂರುತಿಯ || ೨ ||

ಎಷ್ಟು ಜನುಮದ ಪುಣ್ಯ ಬಂದೊದಗಿತೋ |
ಎಷ್ಟು ಧನ್ಯರೋ ನಮ್ಮ ಹಿರಿಯರು ||
ಎಷ್ಟು ದೇವತೆಗಳು ನಮಗೆ ಹರಸಿದರೋ |
ದೃಷ್ಟಿಗೋಚರ ನಮ್ಮ ವ್ಯಾಸವಿಠ್ಠಲ ಬಲ್ಲ || ೩ ||


Lyrics In English:

Composer: Kallur Subbanna Dasaru

Banda manmaanasake shrihari || pa ||
Indireramana mukunda aanandadi || a.pa ||

Thalathalisuva navarathna kireetavu |
holeva makara kundala dwajavu ||
tulasimale vanamale indoppuva |
balu tejasvige tejomayanada hari || 1 ||

Lalane rukmini satyabhameyindodagoodi |
nalidaduta enna hrudayadali ||
balu balu vidhada ajnanaandhakaaradi |
kulavanodiri madhkula daivamoorutiya || 2 ||

Eshtu janumada punya bandodagitho |
eshtu dhanyaro namma hiriyaru ||
eshtu devathegalu namage harasidaro |
drustigochara namma vyasavittala balla || 3||

Sung By (ಗಾಯಕರು):  U Shantha (ಯು ಶಾಂತ)

The post ಬಂದಾ ಮನ್ಮಾನಸಕೆ ಶ್ರೀಹರಿ – Banda Manmaanasake Shrihari Lyrics first appeared on ShriLahari.Com and is written by admin

]]>
https://shrilahari.com/banda-manmaanasake-shrihari-lyrics/feed/ 0