ಅರುಣೋದಯ ಅಂದ ಕೂಡಲೇ ಸೂರ್ಯನ ಉದಯವಾಯಿತು ಎಂದು ಅರಿತಿರುವರು! ನಿಜ. ಆದರೆ ಹಲವರಿಗೆ ಅರುಣ ಅಂದರೆ ಸೂರ್ಯ ಎಂದು ತಿಳಿದವರೇ ಹೆಚ್ಚು. ಅರುಣ ಯಾರೆಂದು ತಿಳಿಯಲು ಈ ಸಂಕ್ಷಿಪ್ತ ಇತಿಹಾಸ ಓದಿ. ಯುಗಗಳ ಹಿಂದೆ ಕಶ್ಯಪ ಮಹರ್ಷಿಗಳು ದಕ್ಷ ಪ್ರಜಾಪತಿಯ …
ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯನೇ ಆಗಿರುವುದರಿಂದ ಈ ದಿನವನ್ನು ಸೂರ್ಯ ಆರಾಧನೆಯ ರಥಸಪ್ತಮಿ ದಿನವೆಂದು ಆಚರಿಸಲಾಗುತ್ತದೆ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಡುವ ಪರ್ವಕಾಲವೇ ಈ …