Tag: ಷಡಾರಿ

ದೇವಸ್ಥಾನದಲ್ಲಿ ಮಂಗಳಾರತಿಯ ನಂತರ ಅರ್ಚಕರು ತಲೆಯ ಮೇಲಿಡುವ ಷಡಾರಿ ಅಥವಾ ಶಟಗೋಪದ ಮಹತ್ವ

ವೆಂಕಟೇಶ್ವರ, ರಾಮ, ಕೃಷ್ಣ, ಹೀಗೆ ಹೆಚ್ಚಾಗಿ ಮಹಾವಿಷ್ಣುವಿಗೆ ಸಂಬಂಧಿಸಿದ ಮತ್ತು ಆಂಜನೇಯನ ದೇವಸ್ಥಾನಗಳಲ್ಲಿ, ಅರ್ಚಕರು ಮಂಗಳಾರತಿ ತೀರ್ಥ ಕೊಟ್ಟ ಮೇಲೆ ಷಢಾರಿ ಅಥವಾ ಶಟಗೋಪವನ್ನು ಭಕ್ತರ ತಲೆಯ ಮೇಲೆ ಸ್ಪರ್ಶಿಸುತ್ತಾರೆ. ಭಕ್ತರೂ ಸಹ ಅಷ್ಟೇ ಭಕ್ತಿಯಿಂದ ಶಿರಭಾಗಿ ಭಗವಂತನ ಪಾದಕಮಲಗಳ …
error: Content is protected !!