ಚೆಲುವ ಚೆನ್ನಿಗ ನಮ್ಮ – ಸಾಹಿತ್ಯ admin January 16, 2025 ಕನ್ನಡ ಭಕ್ತಿಗೀತೆಗಳು, ಭಕ್ತಿಗೀತೆಗಳು No Comments ರಚನೆ: — ಚೆಲುವ ಚೆನ್ನಿಗ ನಮ್ಮ ಮುದ್ದು ಘನಶ್ಯಾಮ ನಿನ್ನೊಲವು ತುಂಬಿದ ಸದನಾ ಆನಂದಧಾಮಾ ಘನಶ್ಯಾಮ || ಪ || ಹಾಲುಗೆನ್ನೆಯೆ ನಿನ್ನ ವದನಾರವಿಂದ ತಳತಳಿಸುವ ಕಪ್ಪು ಕಂಗಳಿಂದ | ಪರವಶನಾದೆನು ನಾ ಮುದದಿಂದ | ಆಡುತ್ತ ಓಡುತ್ತ ಬಾ ಮುದ್ದು … [Continue Reading...]