Tag: ಶ್ರೀಹರಿ ಭಜನೆ ಹಾಡುಗಳು

ಸದಾ ಎನ್ನ ಹೃದಯದಲ್ಲಿ – Sadaa Enna Hrudayadalli Lyrics

Lyrics In Kannada: ರಚನೆ: ಪುರಂದರದಾಸರು ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀಹರಿ ||ಪ|| ನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ ||ಅ.ಪ|| ಜ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ ಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೆನೋ ||೧|| ಭಕ್ತಿರಸವೆಂಬೋ ಮುತ್ತು ಮಾಣಿಕ್ಯದ …
error: Content is protected !!