Tag: ಶ್ರೀಮನ್ನಾರಾಯಣ

ಬದರಿ ಕ್ಷೇತ್ರ ಮಹಾತ್ಮೆ

ವಿಶೇಷ ವಿಷಯಗಳು: ಬದರಿಯು ಅತ್ಯುನ್ನತ ಕ್ಷೇತ್ರ. ಬದರಿಯಷ್ಟು ಎತ್ತರದಲ್ಲಿ ಬೇರಾವ ವೈಷ್ಣವಕ್ಷೇತ್ರವೂ ಇಲ್ಲದಿರುವುದು ಇದರ ಹಿರಿಮೆಗೆ ಪ್ರತ್ಯಕ್ಷ ಸಾಕ್ಷಿ. ಬದರಿಯು ಅತ್ಯುನ್ನತ ಕ್ಷೇತ್ರವಾದುದರಿಂದಲೇ ಕ್ಷೇತ್ರಸ್ವಾಮಿಯಾದ ಶ್ರೀಮನ್ನಾರಾಯಣನೇ ಸರ್ವೋತ್ತಮನೆಂಬುವುದು ಸಿದ್ಧವಾಗುವುದು. ಇಲ್ಲಿ ಹರಿಯು ಸರ್ವಶ್ರೇಷ್ಠ ನದಿ ಗಂಗೆ ಮೂಲತಃ ನಾರಾಯಣನ ಪಾದೋದಕವು. …

ವೈಕುಂಠ ಏಕಾದಶಿ ಹಿನ್ನೆಲೆಯ ಮಹತ್ವ

ವೈಕುಂಠ ಏಕಾದಶಿ ಇದರಲ್ಲಿ “ವೈಕುಂಠ”* ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರು ಬರಲು ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ. ಸೂರ್ಯನು ಉತ್ತರಾಯಣಕ್ಕೆ …
error: Content is protected !!