ಚಿತ್ತಜನಯ್ಯನ ಚಿಂತಿಸು ಮನವೇ – Chittajanayyana Chintisu Manave Lyrics
Lyrics In Kannada: ರಚನೆ: ಶ್ರೀಪಾದರಾಜತೀರ್ಥರು ಚಿತ್ತಜನಯ್ಯನ ಚಿಂತಿಸು ಮನವೇ ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ || ಪ || ಕಾಲನ ದೂತರು ನೂಲು ಹಗ್ಗವ ತಂದು ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ ಕಾಲಪಾಶದೊಳಿಟ್ಟು ಶೂಲದಿಂದಿರುವಾಗ ಪಾಲಿಸುವರುಂಟೆ …