ಆನಂದ ಆನಂದ ಮತ್ತೆ ಪರಮಾನಂದ – ಸಾಹಿತ್ಯ Shrinidhi Rao February 27, 2025 ಕನ್ನಡ ಭಕ್ತಿಗೀತೆಗಳು, ಭಕ್ತಿಗೀತೆಗಳು No Comments ರಚನೆ: ವಿಜಯದಾಸರು ಆನಂದ ಆನಂದ ಮತ್ತೆ ಪರಮಾನಂದ || ಪ || ಆ ನಂದನ ಕಂದ ಒಲಿಯೆ ಏನಂದದೆ ವೇದವೃಂದಾ || ಅ.ಪ || ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವಗೆ || … [Continue Reading...]