Tag: ರಾಮ ನಾಮ ಪಾಯಸಕ್ಕೆ

ರಾಮ ನಾಮ ಪಾಯಸಕ್ಕೆ – ಸಾಹಿತ್ಯ

ರಚನೆ: ಪುರಂದರದಾಸರು ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ | ವಿಠ್ಠಲನಾಮವ ತುಪ್ಪವ ಬೆರಸಿ ಬಾಯ ಚಪ್ಪರೀಸಿರೋ || ಪ || ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ | ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ …
error: Content is protected !!