ಮಧುರ ಮಧುರ ಮೀನಾಕ್ಷಿ – Madhura Madhura Meenakshi – Lyrics
Lyrics In Kannada: ರಚನೆ: ಸ್ವಾಮಿ ದಯಾನಂದ ಸರಸ್ವತಿ ಮಧುರ ಮಧುರ ಮೀನಾಕ್ಷಿ | ಮಧುರಾಪುರಿ ನಿಲಯೇ ಅಂಬಾ ಅಂಬಾ ಜಗದಂಬಾ || ಪ || ಮಧುರ ಮಧುರ ವಾಗ್ವಿಲಾಸಿನಿ ಮಾತಾಂಗಿಮರಕತಾಂಗಿ | ಮಾತರ್ಮಮಹೃದಯ ನಿವಾಸಿನೀ ಮಂಪಹಿಸಂತಾಪ ಹರಿಣೀ || ಅ.ಪ …