ಭಜನೆ – ShriLahari.Com https://shrilahari.com Information Site About - Healthy Tips, Culture, Rituals, Food Recipes, Tour Place Etc Fri, 17 Jan 2025 07:08:27 +0000 en-US hourly 1 https://wordpress.org/?v=6.7.1 https://shrilahari.com/wp-content/uploads/cropped-shrilahari-logo-512x512-1-80x80.png ಭಜನೆ – ShriLahari.Com https://shrilahari.com 32 32 ಗೋವಿಂದ ಗೋಪಾಲ ಗೋಪಿಕಾ – ಸಾಹಿತ್ಯ https://shrilahari.com/%e0%b2%97%e0%b3%8b%e0%b2%b5%e0%b2%bf%e0%b2%82%e0%b2%a6-%e0%b2%97%e0%b3%8b%e0%b2%aa%e0%b2%be%e0%b2%b2-%e0%b2%97%e0%b3%8b%e0%b2%aa%e0%b2%bf%e0%b2%95%e0%b2%be-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/ https://shrilahari.com/%e0%b2%97%e0%b3%8b%e0%b2%b5%e0%b2%bf%e0%b2%82%e0%b2%a6-%e0%b2%97%e0%b3%8b%e0%b2%aa%e0%b2%be%e0%b2%b2-%e0%b2%97%e0%b3%8b%e0%b2%aa%e0%b2%bf%e0%b2%95%e0%b2%be-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/#respond Fri, 17 Jan 2025 07:05:42 +0000 https://shrilahari.com/?p=14476 ShriLahari.Com

ಗೋವಿಂದ ಗೋಪಾಲ ಗೋಪಿಕಾ – ಸಾಹಿತ್ಯ

ರಚನೆ: ವಾದಿರಾಜರು ಗೋವಿಂದ ಗೋಪಾಲ ಗೋಪಿಕಾ ವಲ್ಲಭ ಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ || ಪ || ನಾರಾಯಣ ಅಚ್ಯುತ ನರ ಮೃಗ ರೂಪಾ, ಶ್ರೀಪತಿ ಶೌರಿ ಹರಿ | ವಾರಿಜೋದ್ಭವ ವಂದ್ಯಾ ವಂದಿತ ಚರಿತ್ರಾ, ಪುರಮರ್ಧನ ಮಿತ್ರ ಪರಮ ಪವಿತ್ರ || ೧ || ಗರುಡಗಮನ ತುರಗ ಕಲ್ಯಾಣ | ಗುಣಗಣ ನಿರುಪಮಾ ಲಾವಣ್ಯ ನಿರ್ಮಲ ಶರಣ್ಯ ಪರಮ ಮುನಿವರೆಣ್ಯ ಭಕ್ತಲೋಕ ಕಾರುಣ್ಯ || ೨ || ಇನಾ ಶಶಿ ಲೋಚನಾ ಇಂದೂ ನಿಭಾನಾ ನಿರುತಾ ಕುಂಡಲ ನಾಥನ ಕನಕಮಯ ವಸನ ಘನ ಪಾಪ ನಾಶನ ನಿರುತಾ ಕುಂಡಲ ನಾಥ ವೇಣುನಾಥ ಹಯವದನ || ೩ || Click here for English lyrics ಗಾಯಕರು: ಮೇಧಾ ದತ್ತಾತ್ರೇಯ)

The post ಗೋವಿಂದ ಗೋಪಾಲ ಗೋಪಿಕಾ – ಸಾಹಿತ್ಯ first appeared on ShriLahari.Com and is written by admin

]]>
ShriLahari.Com

ಗೋವಿಂದ ಗೋಪಾಲ ಗೋಪಿಕಾ – ಸಾಹಿತ್ಯ

ರಚನೆ: ವಾದಿರಾಜರು

ಗೋವಿಂದ ಗೋಪಾಲ ಗೋಪಿಕಾ ವಲ್ಲಭ
ಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ || ಪ ||

ನಾರಾಯಣ ಅಚ್ಯುತ ನರ ಮೃಗ ರೂಪಾ,
ಶ್ರೀಪತಿ ಶೌರಿ ಹರಿ |
ವಾರಿಜೋದ್ಭವ ವಂದ್ಯಾ ವಂದಿತ ಚರಿತ್ರಾ,
ಪುರಮರ್ಧನ ಮಿತ್ರ ಪರಮ ಪವಿತ್ರ || ೧ ||

ಗರುಡಗಮನ ತುರಗ ಕಲ್ಯಾಣ |
ಗುಣಗಣ ನಿರುಪಮಾ ಲಾವಣ್ಯ ನಿರ್ಮಲ
ಶರಣ್ಯ ಪರಮ ಮುನಿವರೆಣ್ಯ
ಭಕ್ತಲೋಕ ಕಾರುಣ್ಯ || ೨ ||

ಇನಾ ಶಶಿ ಲೋಚನಾ ಇಂದೂ ನಿಭಾನಾ
ನಿರುತಾ ಕುಂಡಲ ನಾಥನ
ಕನಕಮಯ ವಸನ ಘನ ಪಾಪ ನಾಶನ
ನಿರುತಾ ಕುಂಡಲ ನಾಥ ವೇಣುನಾಥ ಹಯವದನ || ೩ ||

Click here for English lyrics

ಗಾಯಕರು: ಮೇಧಾ ದತ್ತಾತ್ರೇಯ)

The post ಗೋವಿಂದ ಗೋಪಾಲ ಗೋಪಿಕಾ – ಸಾಹಿತ್ಯ first appeared on ShriLahari.Com and is written by admin

]]>
https://shrilahari.com/%e0%b2%97%e0%b3%8b%e0%b2%b5%e0%b2%bf%e0%b2%82%e0%b2%a6-%e0%b2%97%e0%b3%8b%e0%b2%aa%e0%b2%be%e0%b2%b2-%e0%b2%97%e0%b3%8b%e0%b2%aa%e0%b2%bf%e0%b2%95%e0%b2%be-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/feed/ 0
ಚೆಲುವ ಚೆನ್ನಿಗ ನಮ್ಮ – ಸಾಹಿತ್ಯ https://shrilahari.com/%e0%b2%9a%e0%b3%86%e0%b2%b2%e0%b3%81%e0%b2%b5-%e0%b2%9a%e0%b3%86%e0%b2%a8%e0%b3%8d%e0%b2%a8%e0%b2%bf%e0%b2%97-%e0%b2%a8%e0%b2%ae%e0%b3%8d%e0%b2%ae-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/ https://shrilahari.com/%e0%b2%9a%e0%b3%86%e0%b2%b2%e0%b3%81%e0%b2%b5-%e0%b2%9a%e0%b3%86%e0%b2%a8%e0%b3%8d%e0%b2%a8%e0%b2%bf%e0%b2%97-%e0%b2%a8%e0%b2%ae%e0%b3%8d%e0%b2%ae-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/#respond Thu, 16 Jan 2025 17:03:44 +0000 https://shrilahari.com/?p=14469 ShriLahari.Com

ಚೆಲುವ ಚೆನ್ನಿಗ ನಮ್ಮ – ಸಾಹಿತ್ಯ

ರಚನೆ: — ಚೆಲುವ ಚೆನ್ನಿಗ ನಮ್ಮ ಮುದ್ದು ಘನಶ್ಯಾಮ ನಿನ್ನೊಲವು ತುಂಬಿದ ಸದನಾ ಆನಂದಧಾಮಾ ಘನಶ್ಯಾಮ || ಪ || ಹಾಲುಗೆನ್ನೆಯೆ ನಿನ್ನ ವದನಾರವಿಂದ ತಳತಳಿಸುವ ಕಪ್ಪು ಕಂಗಳಿಂದ | ಪರವಶನಾದೆನು ನಾ ಮುದದಿಂದ | ಆಡುತ್ತ ಓಡುತ್ತ ಬಾ ಮುದ್ದು ಕಂದಾ ಘನಶ್ಯಾಮ ಘನಶ್ಯಾಮ ಘನಶ್ಯಾಮ || ೧ || ನೀಲವರ್ಣನೆ ನಿನ್ನ ನಗೆ ಮುಖ ಚಂದ | ನಿನ್ನೆ ಮೊನ್ನೆಯ ನಿನ್ನ ನುಡಿ ಇನ್ನು ಅಂದ | ನಗುವಾ ನಗಿಸುವಾ | ನಿನ್ನಾಟದಿಂದ ಎನ್ನೆದೆ ತುಂಬಿದೆ ಮುದ್ದಿನ ಕಂದ ಘನಶ್ಯಾಮ ಘನಶ್ಯಾಮ ಘನಶ್ಯಾಮ || ೨ || Click here for English lyrics ಗಾಯಕರು: ಸುನಿತಾ

The post ಚೆಲುವ ಚೆನ್ನಿಗ ನಮ್ಮ – ಸಾಹಿತ್ಯ first appeared on ShriLahari.Com and is written by admin

]]>
ShriLahari.Com

ಚೆಲುವ ಚೆನ್ನಿಗ ನಮ್ಮ – ಸಾಹಿತ್ಯ

ರಚನೆ: —

ಚೆಲುವ ಚೆನ್ನಿಗ ನಮ್ಮ ಮುದ್ದು ಘನಶ್ಯಾಮ
ನಿನ್ನೊಲವು ತುಂಬಿದ ಸದನಾ
ಆನಂದಧಾಮಾ ಘನಶ್ಯಾಮ || ಪ ||

ಹಾಲುಗೆನ್ನೆಯೆ ನಿನ್ನ ವದನಾರವಿಂದ
ತಳತಳಿಸುವ ಕಪ್ಪು ಕಂಗಳಿಂದ |
ಪರವಶನಾದೆನು ನಾ ಮುದದಿಂದ |
ಆಡುತ್ತ ಓಡುತ್ತ ಬಾ ಮುದ್ದು ಕಂದಾ
ಘನಶ್ಯಾಮ ಘನಶ್ಯಾಮ ಘನಶ್ಯಾಮ || ೧ ||

ನೀಲವರ್ಣನೆ ನಿನ್ನ ನಗೆ ಮುಖ ಚಂದ |
ನಿನ್ನೆ ಮೊನ್ನೆಯ ನಿನ್ನ ನುಡಿ ಇನ್ನು ಅಂದ |
ನಗುವಾ ನಗಿಸುವಾ |
ನಿನ್ನಾಟದಿಂದ ಎನ್ನೆದೆ ತುಂಬಿದೆ ಮುದ್ದಿನ ಕಂದ
ಘನಶ್ಯಾಮ ಘನಶ್ಯಾಮ ಘನಶ್ಯಾಮ || ೨ ||

Click here for English lyrics

ಗಾಯಕರು: ಸುನಿತಾ

The post ಚೆಲುವ ಚೆನ್ನಿಗ ನಮ್ಮ – ಸಾಹಿತ್ಯ first appeared on ShriLahari.Com and is written by admin

]]>
https://shrilahari.com/%e0%b2%9a%e0%b3%86%e0%b2%b2%e0%b3%81%e0%b2%b5-%e0%b2%9a%e0%b3%86%e0%b2%a8%e0%b3%8d%e0%b2%a8%e0%b2%bf%e0%b2%97-%e0%b2%a8%e0%b2%ae%e0%b3%8d%e0%b2%ae-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/feed/ 0
ಆಡುತ ಬಾರಮ್ಮ – ಸಾಹಿತ್ಯ https://shrilahari.com/%e0%b2%86%e0%b2%a1%e0%b3%81%e0%b2%a4-%e0%b2%ac%e0%b2%be%e0%b2%b0%e0%b2%ae%e0%b3%8d%e0%b2%ae-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/ https://shrilahari.com/%e0%b2%86%e0%b2%a1%e0%b3%81%e0%b2%a4-%e0%b2%ac%e0%b2%be%e0%b2%b0%e0%b2%ae%e0%b3%8d%e0%b2%ae-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/#respond Wed, 15 Jan 2025 08:07:14 +0000 https://shrilahari.com/?p=14464 ShriLahari.Com

ಆಡುತ ಬಾರಮ್ಮ – ಸಾಹಿತ್ಯ

ರಚನೆ: —- ಆಡುತ ಬಾರಮ್ಮ ನಲಿ ನಲಿದಾಡುತ ಬಾರಮ್ಮ || ಪ || ಆಡುತ ವರಗಳ ನೀಡುತ ದಯೆಯಿಂದ | ಆಡುತ ನಮ್ಮ ಲಕ್ಷ್ಮಿ ನಡುಮನೆಗಿಂದು || ಅ.ಪ || ಹೆಜ್ಜೆಯನಿಡುತಾಲಿ | ವಜ್ರದ ವೈದನ ಕಾಲಲ್ಲಿ | ಸಜ್ಜನರ ಕೈ ಸೇವೆಗೊಳ್ಳುತ | ಗೆಜ್ಜೆ ಕಾಲ್ಗಳ ಗಿಲಿ ಗಿಲಿ ಗಿಲಿ ಎಂದು || ೧ || ಕಂಕಣ ಕೈಯಲ್ಲಿ | ತಿರುವುತ ವಂಕಿಯ ತೋಳಲ್ಲಿ | ಪಂಕಜ ಮುಖಿಯೊಳೆ ಸಂಭ್ರಮದಿಂದಲಿ | ಕಂಕಣ ಹಾರ ಕಿಣಿ ಕಿಣಿ ಕಿಣಿ ಎಂದು || ೨ || ವರಕೋಲಾಪುರದಿ | ನೆಲೆಸಿಹ ಪಂಚಗಂಗೆಯಲ್ಲಿ ಭಕ್ತರ ಕರದಿಂದ ಸೇವೆಗೊಳ್ಳುತ | ವರನರಸಿಂಹನ ಅರಸಿ ಮಹಾಲಕ್ಷ್ಮಿ || ೩ || Click here for English lyrics ಗಾಯಕರು: ಶ್ರೀನಿಧಿ ರಾವ್

The post ಆಡುತ ಬಾರಮ್ಮ – ಸಾಹಿತ್ಯ first appeared on ShriLahari.Com and is written by admin

]]>
ShriLahari.Com

ಆಡುತ ಬಾರಮ್ಮ – ಸಾಹಿತ್ಯ

ರಚನೆ: —-

ಆಡುತ ಬಾರಮ್ಮ ನಲಿ ನಲಿದಾಡುತ ಬಾರಮ್ಮ || ಪ ||
ಆಡುತ ವರಗಳ ನೀಡುತ ದಯೆಯಿಂದ |
ಆಡುತ ನಮ್ಮ ಲಕ್ಷ್ಮಿ ನಡುಮನೆಗಿಂದು || ಅ.ಪ ||

ಹೆಜ್ಜೆಯನಿಡುತಾಲಿ | ವಜ್ರದ ವೈದನ ಕಾಲಲ್ಲಿ |
ಸಜ್ಜನರ ಕೈ ಸೇವೆಗೊಳ್ಳುತ |
ಗೆಜ್ಜೆ ಕಾಲ್ಗಳ ಗಿಲಿ ಗಿಲಿ ಗಿಲಿ ಎಂದು || ೧ ||

ಕಂಕಣ ಕೈಯಲ್ಲಿ | ತಿರುವುತ ವಂಕಿಯ ತೋಳಲ್ಲಿ |
ಪಂಕಜ ಮುಖಿಯೊಳೆ ಸಂಭ್ರಮದಿಂದಲಿ |
ಕಂಕಣ ಹಾರ ಕಿಣಿ ಕಿಣಿ ಕಿಣಿ ಎಂದು || ೨ ||

ವರಕೋಲಾಪುರದಿ | ನೆಲೆಸಿಹ ಪಂಚಗಂಗೆಯಲ್ಲಿ
ಭಕ್ತರ ಕರದಿಂದ ಸೇವೆಗೊಳ್ಳುತ |
ವರನರಸಿಂಹನ ಅರಸಿ ಮಹಾಲಕ್ಷ್ಮಿ || ೩ ||

Click here for English lyrics

ಗಾಯಕರು: ಶ್ರೀನಿಧಿ ರಾವ್

The post ಆಡುತ ಬಾರಮ್ಮ – ಸಾಹಿತ್ಯ first appeared on ShriLahari.Com and is written by admin

]]>
https://shrilahari.com/%e0%b2%86%e0%b2%a1%e0%b3%81%e0%b2%a4-%e0%b2%ac%e0%b2%be%e0%b2%b0%e0%b2%ae%e0%b3%8d%e0%b2%ae-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/feed/ 0
ಚಿತ್ತಜನಯ್ಯನ ಚಿಂತಿಸು ಮನವೇ – ಸಾಹಿತ್ಯ https://shrilahari.com/%e0%b2%9a%e0%b2%bf%e0%b2%a4%e0%b3%8d%e0%b2%a4%e0%b2%9c%e0%b2%a8%e0%b2%af%e0%b3%8d%e0%b2%af%e0%b2%a8-%e0%b2%9a%e0%b2%bf%e0%b2%82%e0%b2%a4%e0%b2%bf%e0%b2%b8%e0%b3%81-%e0%b2%ae%e0%b2%a8%e0%b2%b5%e0%b3%87-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/ https://shrilahari.com/%e0%b2%9a%e0%b2%bf%e0%b2%a4%e0%b3%8d%e0%b2%a4%e0%b2%9c%e0%b2%a8%e0%b2%af%e0%b3%8d%e0%b2%af%e0%b2%a8-%e0%b2%9a%e0%b2%bf%e0%b2%82%e0%b2%a4%e0%b2%bf%e0%b2%b8%e0%b3%81-%e0%b2%ae%e0%b2%a8%e0%b2%b5%e0%b3%87-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/#respond Wed, 08 Jan 2025 08:26:35 +0000 https://shrilahari.com/?p=14444 ShriLahari.Com

ಚಿತ್ತಜನಯ್ಯನ ಚಿಂತಿಸು ಮನವೇ – ಸಾಹಿತ್ಯ

ರಚನೆ: ಶ್ರೀಪಾದರಾಜರು ಚಿತ್ತಜನಯ್ಯನ ಚಿಂತಿಸು ಮನವೇ ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ || ಪ || ಕಾಲನ ದೂತರು ನೂಲು ಹಗ್ಗವ ತಂದು ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ ಕಾಲಪಾಶದೊಳಿಟ್ಟು ಶೂಲದಿಂದಿರುವಾಗ ಪಾಲಿಸುವರುಂಟೆ ಜಾಲವ ಮಾಡದೆ || ೧ || ದಂಡಧರನ ಭಟರು ಚಂಡಕೋಪದಿ ಬಂದು ಕೆಂಡದ ನದಿಯ ತಡೆಗೆ ಕೊಂಡೊಯ್ದು ಖಂಡಖಂಡವ ಕಿತ್ತು ಕೆಂಡದೊಳಿಡುವಾಗ ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ || ೨ || ಅಂಗಳಿಗೆ ಡಬ್ಬಣಂಗಳ ಸೇರಿಸಿ ಎರಡು ಕಂಗಳಿಗೆ ಸೀಸವ ಕಾಸಿ ಪೊಯ್ಯಲು ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ || ೩ || Click here for English lyrics Sung By (ಗಾಯಕರು):  S Prabha Bhat (ಎಸ್ ಪ್ರಭಾ ಭಟ್)

The post ಚಿತ್ತಜನಯ್ಯನ ಚಿಂತಿಸು ಮನವೇ – ಸಾಹಿತ್ಯ first appeared on ShriLahari.Com and is written by admin

]]>
ShriLahari.Com

ಚಿತ್ತಜನಯ್ಯನ ಚಿಂತಿಸು ಮನವೇ – ಸಾಹಿತ್ಯ

ರಚನೆ: ಶ್ರೀಪಾದರಾಜರು

ಚಿತ್ತಜನಯ್ಯನ ಚಿಂತಿಸು ಮನವೇ
ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ || ಪ ||

ಕಾಲನ ದೂತರು ನೂಲು ಹಗ್ಗವ ತಂದು
ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ
ಕಾಲಪಾಶದೊಳಿಟ್ಟು ಶೂಲದಿಂದಿರುವಾಗ
ಪಾಲಿಸುವರುಂಟೆ ಜಾಲವ ಮಾಡದೆ || ೧ ||

ದಂಡಧರನ ಭಟರು ಚಂಡಕೋಪದಿ ಬಂದು
ಕೆಂಡದ ನದಿಯ ತಡೆಗೆ ಕೊಂಡೊಯ್ದು
ಖಂಡಖಂಡವ ಕಿತ್ತು ಕೆಂಡದೊಳಿಡುವಾಗ
ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ || ೨ ||

ಅಂಗಳಿಗೆ ಡಬ್ಬಣಂಗಳ ಸೇರಿಸಿ ಎರಡು
ಕಂಗಳಿಗೆ ಸೀಸವ ಕಾಸಿ ಪೊಯ್ಯಲು
ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ
ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ || ೩ ||

Click here for English lyrics

Sung By (ಗಾಯಕರು):  S Prabha Bhat (ಎಸ್ ಪ್ರಭಾ ಭಟ್)

The post ಚಿತ್ತಜನಯ್ಯನ ಚಿಂತಿಸು ಮನವೇ – ಸಾಹಿತ್ಯ first appeared on ShriLahari.Com and is written by admin

]]>
https://shrilahari.com/%e0%b2%9a%e0%b2%bf%e0%b2%a4%e0%b3%8d%e0%b2%a4%e0%b2%9c%e0%b2%a8%e0%b2%af%e0%b3%8d%e0%b2%af%e0%b2%a8-%e0%b2%9a%e0%b2%bf%e0%b2%82%e0%b2%a4%e0%b2%bf%e0%b2%b8%e0%b3%81-%e0%b2%ae%e0%b2%a8%e0%b2%b5%e0%b3%87-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/feed/ 0
ರಾಮನಾಮವೆಂಬೋ ನಾಮವ ನೆನೆದರೆ – ಸಾಹಿತ್ಯ https://shrilahari.com/%e0%b2%b0%e0%b2%be%e0%b2%ae%e0%b2%a8%e0%b2%be%e0%b2%ae%e0%b2%b5%e0%b3%86%e0%b2%82%e0%b2%ac%e0%b3%8b-%e0%b2%a8%e0%b2%be%e0%b2%ae%e0%b2%b5-%e0%b2%a8%e0%b3%86%e0%b2%a8%e0%b3%86%e0%b2%a6%e0%b2%b0%e0%b3%86-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/ https://shrilahari.com/%e0%b2%b0%e0%b2%be%e0%b2%ae%e0%b2%a8%e0%b2%be%e0%b2%ae%e0%b2%b5%e0%b3%86%e0%b2%82%e0%b2%ac%e0%b3%8b-%e0%b2%a8%e0%b2%be%e0%b2%ae%e0%b2%b5-%e0%b2%a8%e0%b3%86%e0%b2%a8%e0%b3%86%e0%b2%a6%e0%b2%b0%e0%b3%86-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/#respond Tue, 07 Jan 2025 18:39:39 +0000 https://shrilahari.com/?p=14414 ShriLahari.Com

ರಾಮನಾಮವೆಂಬೋ ನಾಮವ ನೆನೆದರೆ – ಸಾಹಿತ್ಯ

ರಚನೆ: ಪುರಂದರದಾಸರು ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲಾ ಮನಕೆ ಮೂರು ಲೋಕಕೆ ಕಾರಣ ಕರ್ತ ನಾರಾಯಣ ಜಗಕೆ ಶ್ರೀಮನ್ ನಾರಾಯಣ ಜಗಕೆ || ಪ || ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ ಬೆಟ್ಟವ ಬೆನ್ನಲಿ ಪೊತ್ತನು ರಾಮ ಕೂರ್ಮಾವತಾರಕ್ಕೆ || ೧ || ಭೂಮಿಯ ಪೊತ್ತು ನೀರೊಳು ಮುಳುಗಿದ ವರಾಹವತಾರಕ್ಕೆ ಕರುಳನು ಬಗೆದು ಮಾಲೆಯ ಧರಿಸಿದ ಪ್ರಹ್ಲಾದಸಲಹುದಕೆ || ೨ || ಭೂಮಿಯ ದಾನವ ಬೇಡಿದ ರಾಮ ವಾಮನವತಾರಕ್ಕೆ ತಾಯಿಯ ಶಿರವನು ಕಡಿದನು ರಾಮ ಭಾರ್ಗವತಾರಕ್ಕೆ || ೩ || ವನವಾಸವ ಮಾಡಿದ ರಾಮ ಜನಕನ ವಾಕ್ಯಕ್ಕೆ ಮಾವ ಕಂಸನ ಕೊಂದನು ಕೃಷ್ಣ ತಾಯಿಯ ಬಿಡಿಸಲಿಕ್ಕೆ || ೪ || ಸತಿಯರ ವ್ರತಗಳ ಕೆಡಿಸಿದ ರಾಮ ತ್ರಿಪುರ ಗೆಲುವುದಕೆ ವಾಹನಬಿಟ್ಟು ಉರಗವನೇರಿದ ಕಲ್ಕ್ಯಾವತಾರಕ್ಕೆ || ೫ || ಶ್ಯಾಮಲ ವರ್ಣವ ತಾಳಿದ ರಾಮ ಸಾಮರ್ಥ್ಯನು ಜಗಕೆ ಸ್ವಾಮಿ ಶ್ರೀ ಪುರಂದರ ವಿಠಲನು ರಾಮ ಗೋವಿಂದನು ಜಗಕೆ || ೬ || Click

The post ರಾಮನಾಮವೆಂಬೋ ನಾಮವ ನೆನೆದರೆ – ಸಾಹಿತ್ಯ first appeared on ShriLahari.Com and is written by admin

]]>
ShriLahari.Com

ರಾಮನಾಮವೆಂಬೋ ನಾಮವ ನೆನೆದರೆ – ಸಾಹಿತ್ಯ

ರಚನೆ: ಪುರಂದರದಾಸರು

ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲಾ ಮನಕೆ
ಮೂರು ಲೋಕಕೆ ಕಾರಣ ಕರ್ತ ನಾರಾಯಣ ಜಗಕೆ
ಶ್ರೀಮನ್ ನಾರಾಯಣ ಜಗಕೆ || ಪ ||

ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ
ಬೆಟ್ಟವ ಬೆನ್ನಲಿ ಪೊತ್ತನು ರಾಮ ಕೂರ್ಮಾವತಾರಕ್ಕೆ || ೧ ||

ಭೂಮಿಯ ಪೊತ್ತು ನೀರೊಳು ಮುಳುಗಿದ ವರಾಹವತಾರಕ್ಕೆ
ಕರುಳನು ಬಗೆದು ಮಾಲೆಯ ಧರಿಸಿದ ಪ್ರಹ್ಲಾದಸಲಹುದಕೆ || ೨ ||

ಭೂಮಿಯ ದಾನವ ಬೇಡಿದ ರಾಮ ವಾಮನವತಾರಕ್ಕೆ
ತಾಯಿಯ ಶಿರವನು ಕಡಿದನು ರಾಮ ಭಾರ್ಗವತಾರಕ್ಕೆ || ೩ ||

ವನವಾಸವ ಮಾಡಿದ ರಾಮ ಜನಕನ ವಾಕ್ಯಕ್ಕೆ
ಮಾವ ಕಂಸನ ಕೊಂದನು ಕೃಷ್ಣ ತಾಯಿಯ ಬಿಡಿಸಲಿಕ್ಕೆ || ೪ ||

ಸತಿಯರ ವ್ರತಗಳ ಕೆಡಿಸಿದ ರಾಮ ತ್ರಿಪುರ ಗೆಲುವುದಕೆ
ವಾಹನಬಿಟ್ಟು ಉರಗವನೇರಿದ ಕಲ್ಕ್ಯಾವತಾರಕ್ಕೆ || ೫ ||

ಶ್ಯಾಮಲ ವರ್ಣವ ತಾಳಿದ ರಾಮ ಸಾಮರ್ಥ್ಯನು ಜಗಕೆ
ಸ್ವಾಮಿ ಶ್ರೀ ಪುರಂದರ ವಿಠಲನು ರಾಮ ಗೋವಿಂದನು ಜಗಕೆ || ೬ ||

Click here for English lyrics

The post ರಾಮನಾಮವೆಂಬೋ ನಾಮವ ನೆನೆದರೆ – ಸಾಹಿತ್ಯ first appeared on ShriLahari.Com and is written by admin

]]>
https://shrilahari.com/%e0%b2%b0%e0%b2%be%e0%b2%ae%e0%b2%a8%e0%b2%be%e0%b2%ae%e0%b2%b5%e0%b3%86%e0%b2%82%e0%b2%ac%e0%b3%8b-%e0%b2%a8%e0%b2%be%e0%b2%ae%e0%b2%b5-%e0%b2%a8%e0%b3%86%e0%b2%a8%e0%b3%86%e0%b2%a6%e0%b2%b0%e0%b3%86-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/feed/ 0
ಬಂದಾ ಮನ್ಮಾನಸಕೆ ಶ್ರೀಹರಿ – ಸಾಹಿತ್ಯ https://shrilahari.com/%e0%b2%ac%e0%b2%82%e0%b2%a6%e0%b2%be-%e0%b2%ae%e0%b2%a8%e0%b3%8d%e0%b2%ae%e0%b2%be%e0%b2%a8%e0%b2%b8%e0%b2%95%e0%b3%86-%e0%b2%b6%e0%b3%8d%e0%b2%b0%e0%b3%80%e0%b2%b9%e0%b2%b0%e0%b2%bf-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/ https://shrilahari.com/%e0%b2%ac%e0%b2%82%e0%b2%a6%e0%b2%be-%e0%b2%ae%e0%b2%a8%e0%b3%8d%e0%b2%ae%e0%b2%be%e0%b2%a8%e0%b2%b8%e0%b2%95%e0%b3%86-%e0%b2%b6%e0%b3%8d%e0%b2%b0%e0%b3%80%e0%b2%b9%e0%b2%b0%e0%b2%bf-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/#respond Tue, 07 Jan 2025 17:14:34 +0000 https://shrilahari.com/?p=14405 ShriLahari.Com

ಬಂದಾ ಮನ್ಮಾನಸಕೆ ಶ್ರೀಹರಿ – ಸಾಹಿತ್ಯ

ರಚನೆ: ಕಲ್ಲೂರು ಸುಬ್ಬಣ್ಣದಾಸರು ಬಂದಾ ಮನ್ಮಾನಸಕೆ ಶ್ರೀಹರಿ || ಪ || ಇಂದಿರೆರಮಣ ಮುಕುಂದ ಆನಂದದಿ || ಅ.ಪ || ಥಳಥಳಿಸುವ ನವರತ್ನ ಕಿರೀಟವು | ಹೊಳೆವ ಮಕರಕುಂಡಲ ಧ್ವಜವು || ತುಲಸಿಮಾಲೆ ವನಮಾಲೆ ಇಂದೊಪ್ಪುವ | ಬಲು ತೇಜಸ್ವಿಗೆ ತೇಜೋಮಯನಾದ ಹರಿ || ೧ || ಲಲನೆ ರುಕ್ಮಿಣಿ ಸತ್ಯಭಾಮೆಯಿಂದೊಡಗೂಡಿ | ನಲಿದಾಡುತ ಎನ್ನ ಹೃದಯದಲಿ || ಬಲುಬಲು ವಿಧದ ಅಜ್ಞಾನಾಂಧಕಾರದಿ | ಕುಲವನೋಡಿರಿ ಮಧ್ಕುಲ ದೈವಮೂರುತಿಯ || ೨ || ಎಷ್ಟು ಜನುಮದ ಪುಣ್ಯ ಬಂದೊದಗಿತೋ | ಎಷ್ಟು ಧನ್ಯರೋ ನಮ್ಮ ಹಿರಿಯರು || ಎಷ್ಟು ದೇವತೆಗಳು ನಮಗೆ ಹರಸಿದರೋ | ದೃಷ್ಟಿಗೋಚರ ನಮ್ಮ ವ್ಯಾಸವಿಠ್ಠಲ ಬಲ್ಲ || ೩ || Click here for English lyrics ಗಾಯಕರು: ಯು ಶಾಂತ

The post ಬಂದಾ ಮನ್ಮಾನಸಕೆ ಶ್ರೀಹರಿ – ಸಾಹಿತ್ಯ first appeared on ShriLahari.Com and is written by admin

]]>
ShriLahari.Com

ಬಂದಾ ಮನ್ಮಾನಸಕೆ ಶ್ರೀಹರಿ – ಸಾಹಿತ್ಯ

ರಚನೆ: ಕಲ್ಲೂರು ಸುಬ್ಬಣ್ಣದಾಸರು

ಬಂದಾ ಮನ್ಮಾನಸಕೆ ಶ್ರೀಹರಿ || ಪ ||
ಇಂದಿರೆರಮಣ ಮುಕುಂದ ಆನಂದದಿ || ಅ.ಪ ||

ಥಳಥಳಿಸುವ ನವರತ್ನ ಕಿರೀಟವು |
ಹೊಳೆವ ಮಕರಕುಂಡಲ ಧ್ವಜವು ||
ತುಲಸಿಮಾಲೆ ವನಮಾಲೆ ಇಂದೊಪ್ಪುವ |
ಬಲು ತೇಜಸ್ವಿಗೆ ತೇಜೋಮಯನಾದ ಹರಿ || ೧ ||

ಲಲನೆ ರುಕ್ಮಿಣಿ ಸತ್ಯಭಾಮೆಯಿಂದೊಡಗೂಡಿ |
ನಲಿದಾಡುತ ಎನ್ನ ಹೃದಯದಲಿ ||
ಬಲುಬಲು ವಿಧದ ಅಜ್ಞಾನಾಂಧಕಾರದಿ |
ಕುಲವನೋಡಿರಿ ಮಧ್ಕುಲ ದೈವಮೂರುತಿಯ || ೨ ||

ಎಷ್ಟು ಜನುಮದ ಪುಣ್ಯ ಬಂದೊದಗಿತೋ |
ಎಷ್ಟು ಧನ್ಯರೋ ನಮ್ಮ ಹಿರಿಯರು ||
ಎಷ್ಟು ದೇವತೆಗಳು ನಮಗೆ ಹರಸಿದರೋ |
ದೃಷ್ಟಿಗೋಚರ ನಮ್ಮ ವ್ಯಾಸವಿಠ್ಠಲ ಬಲ್ಲ || ೩ ||

Click here for English lyrics

ಗಾಯಕರು: ಯು ಶಾಂತ

The post ಬಂದಾ ಮನ್ಮಾನಸಕೆ ಶ್ರೀಹರಿ – ಸಾಹಿತ್ಯ first appeared on ShriLahari.Com and is written by admin

]]>
https://shrilahari.com/%e0%b2%ac%e0%b2%82%e0%b2%a6%e0%b2%be-%e0%b2%ae%e0%b2%a8%e0%b3%8d%e0%b2%ae%e0%b2%be%e0%b2%a8%e0%b2%b8%e0%b2%95%e0%b3%86-%e0%b2%b6%e0%b3%8d%e0%b2%b0%e0%b3%80%e0%b2%b9%e0%b2%b0%e0%b2%bf-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/feed/ 0
ಮಧುರ ಮಧುರ ಮೀನಾಕ್ಷಿ – Madhura Madhura Meenakshi Lyrics https://shrilahari.com/madhura-madhura-meenakshi-lyrics/ https://shrilahari.com/madhura-madhura-meenakshi-lyrics/#respond Sun, 20 Oct 2024 09:28:53 +0000 https://shrilahari.com/?p=14150 ShriLahari.Com

ಮಧುರ ಮಧುರ ಮೀನಾಕ್ಷಿ – Madhura Madhura Meenakshi Lyrics

Lyrics In Kannada: ರಚನೆ: ಸ್ವಾಮಿ ದಯಾನಂದ ಸರಸ್ವತಿ ಮಧುರ ಮಧುರ ಮೀನಾಕ್ಷಿ | ಮಧುರಾಪುರಿ ನಿಲಯೇ ಅಂಬಾ ಅಂಬಾ ಜಗದಂಬಾ || ಪ || ಮಧುರ ಮಧುರ ವಾಗ್ವಿಲಾಸಿನಿ ಮಾತಾಂಗಿಮರಕತಾಂಗಿ | ಮಾತರ್ಮಮಹೃದಯ ನಿವಾಸಿನೀ ಮಂಪಹಿಸಂತಾಪ ಹರಿಣೀ || ಅ.ಪ || ಸುಂದರೇಶ್ವರ ಭಾಗೇಶ್ವರಿ ಸುವರಾದಿ ಜಗದೀಶ್ವರಿಚಾಯೇ | ಪತಿತಾತ್ಮ ಪರಿತಾರಿಣಿಮಾಯೇ ಪರಮಗುಹ್ಯ ಪರಬ್ರಹ್ಮ ಸಹಾಯೇ || ೧ || Lyrics In English: Composer: Swami Dayananda Saraswati Madhura Madhura Meenakshi | madhurapuri nilaye amba amba jagadamba || pa || Madhura madhura vagvilasini matangimarakatangi | matarmamahrudaya nivasini mampahisantapa harini Sundareshvara bhageshwari suvaradi jagadeeshvarichaye | patitatma paritarinimaye paramaguhya parabrahma sahaye || 1 ||

The post ಮಧುರ ಮಧುರ ಮೀನಾಕ್ಷಿ – Madhura Madhura Meenakshi Lyrics first appeared on ShriLahari.Com and is written by admin

]]>
ShriLahari.Com

ಮಧುರ ಮಧುರ ಮೀನಾಕ್ಷಿ – Madhura Madhura Meenakshi Lyrics

Lyrics In Kannada:

ರಚನೆ: ಸ್ವಾಮಿ ದಯಾನಂದ ಸರಸ್ವತಿ

ಮಧುರ ಮಧುರ ಮೀನಾಕ್ಷಿ |
ಮಧುರಾಪುರಿ ನಿಲಯೇ ಅಂಬಾ
ಅಂಬಾ ಜಗದಂಬಾ || ಪ ||

ಮಧುರ ಮಧುರ ವಾಗ್ವಿಲಾಸಿನಿ
ಮಾತಾಂಗಿಮರಕತಾಂಗಿ |
ಮಾತರ್ಮಮಹೃದಯ ನಿವಾಸಿನೀ
ಮಂಪಹಿಸಂತಾಪ ಹರಿಣೀ || ಅ.ಪ ||

ಸುಂದರೇಶ್ವರ ಭಾಗೇಶ್ವರಿ
ಸುವರಾದಿ ಜಗದೀಶ್ವರಿಚಾಯೇ |
ಪತಿತಾತ್ಮ ಪರಿತಾರಿಣಿಮಾಯೇ
ಪರಮಗುಹ್ಯ ಪರಬ್ರಹ್ಮ ಸಹಾಯೇ || ೧ ||


Lyrics In English:

Composer: Swami Dayananda Saraswati

Madhura Madhura Meenakshi |
madhurapuri nilaye amba
amba jagadamba || pa ||

Madhura madhura vagvilasini
matangimarakatangi |
matarmamahrudaya nivasini
mampahisantapa harini

Sundareshvara bhageshwari
suvaradi jagadeeshvarichaye |
patitatma paritarinimaye
paramaguhya parabrahma sahaye || 1 ||

The post ಮಧುರ ಮಧುರ ಮೀನಾಕ್ಷಿ – Madhura Madhura Meenakshi Lyrics first appeared on ShriLahari.Com and is written by admin

]]>
https://shrilahari.com/madhura-madhura-meenakshi-lyrics/feed/ 0
ಪ್ರಾಣದೇವ ನೀನಲ್ಲದೆ – Pranadeva Neenallade Lyrics https://shrilahari.com/pranadeva-neenallade-lyrics/ https://shrilahari.com/pranadeva-neenallade-lyrics/#respond Sun, 13 Oct 2024 06:29:03 +0000 https://shrilahari.com/?p=14137 ShriLahari.Com

ಪ್ರಾಣದೇವ ನೀನಲ್ಲದೆ – Pranadeva Neenallade Lyrics

Lyrics In Kannada: ರಚನೆ: ಜಗನ್ನಾಥದಾಸರು ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ ಮುಖ್ಯ || ಪ || ಪ್ರಾಣಾಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ || ಅ.ಪ || ವಾಸವ ಕುಲಿಶದಿ ಘಾಸಿಸೆ ಜೀವರ ತ್ರಾಸ ನಿರೋಧಿಸಿದೆ | ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವಾ || ೧ || ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯಳ ಹುಡುಕೆ | ತಿಂಗಳು ಮೀರಲು ಕಂಗೆಡೆ ಕಪಿವರ ಪುಂಗವ ಪಾಲಿಸಿದೇ || ೨ || ಪಾವಿನ ಪಾಶದಿ ರಾವಣಿ ನೀಲ ಸುಗ್ರೀವ ಮುಖ್ಯರ ಬಿಗಿಯೇ | ಸಾವಿರಗಾವುದ ದೂರದಲ್ಲಿದ ಸಂಜೀವನವ ತಂದೆ || ೩ || ಪರಿಸರ ನೀನಿರೆ ಹರಿತಾನಿಪ್ಪನು ಇರದಿರೆ ತಾನಿರನು | ಕರಣ ನಿಯಾಮಕ ಸುರರ ಗುರುವೇ ನೀ ಕರುಣಿಸೆ ಕರುಣಿಸುವಾ || ೪ || ಭೂತೇಂದ್ರಿಯಂಗಳಧಿನಾಥ ನಿಯಾಮಕ ನಾತೈ ಜಸಹರನ | ತಾತನೆನಿಪ ಜಗನ್ನಾಥ ವಿಠ್ಠಲನ ಪ್ರೀತಿ ಪಾತ್ರನಾದೆ || ೫ || Lyrics In English:

The post ಪ್ರಾಣದೇವ ನೀನಲ್ಲದೆ – Pranadeva Neenallade Lyrics first appeared on ShriLahari.Com and is written by admin

]]>
ShriLahari.Com

ಪ್ರಾಣದೇವ ನೀನಲ್ಲದೆ – Pranadeva Neenallade Lyrics

Lyrics In Kannada:

ರಚನೆ: ಜಗನ್ನಾಥದಾಸರು

ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ ಮುಖ್ಯ || ಪ ||
ಪ್ರಾಣಾಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ || ಅ.ಪ ||

ವಾಸವ ಕುಲಿಶದಿ ಘಾಸಿಸೆ ಜೀವರ ತ್ರಾಸ ನಿರೋಧಿಸಿದೆ |
ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವಾ || ೧ ||

ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯಳ ಹುಡುಕೆ |
ತಿಂಗಳು ಮೀರಲು ಕಂಗೆಡೆ ಕಪಿವರ ಪುಂಗವ ಪಾಲಿಸಿದೇ || ೨ ||

ಪಾವಿನ ಪಾಶದಿ ರಾವಣಿ ನೀಲ ಸುಗ್ರೀವ ಮುಖ್ಯರ ಬಿಗಿಯೇ |
ಸಾವಿರಗಾವುದ ದೂರದಲ್ಲಿದ ಸಂಜೀವನವ ತಂದೆ || ೩ ||

ಪರಿಸರ ನೀನಿರೆ ಹರಿತಾನಿಪ್ಪನು ಇರದಿರೆ ತಾನಿರನು |
ಕರಣ ನಿಯಾಮಕ ಸುರರ ಗುರುವೇ ನೀ ಕರುಣಿಸೆ ಕರುಣಿಸುವಾ || ೪ ||

ಭೂತೇಂದ್ರಿಯಂಗಳಧಿನಾಥ ನಿಯಾಮಕ ನಾತೈ ಜಸಹರನ |
ತಾತನೆನಿಪ ಜಗನ್ನಾಥ ವಿಠ್ಠಲನ ಪ್ರೀತಿ ಪಾತ್ರನಾದೆ || ೫ ||


Lyrics In English:

Composer: Jagannatha Dasaru

Pranadeva neenallade kayvara kanenu jagadolage mukhya || pa ||
pranapana vyanodana samananenipa mukhya || a.Pa ||

Vasava kulishadi ghasise jeeara trasa nirodhiside |
a samayadi kamalasana pelalu nee salahide jagava || 1 ||

Angada pramukha plavangaru ramana anganeyala huduke |
tingalu meeralu kangede kapivara pungava paliside || 2 ||

Pavina pasHadi ravani neela sugriva mukhyara bigiye |
saviragavuda duradallida sannjivanava tande || 3 ||

Parisara neenire haritanippanu iradire taniranu |
karana niyamaka surara guruve nee karunise karunisuva || 4 ||

Bhootendriyangaladhinatha niyamaka nathai jasaharana |
tatanenipa jagannatha vittala preeti patranade || 5 ||

The post ಪ್ರಾಣದೇವ ನೀನಲ್ಲದೆ – Pranadeva Neenallade Lyrics first appeared on ShriLahari.Com and is written by admin

]]>
https://shrilahari.com/pranadeva-neenallade-lyrics/feed/ 0
ಉಡಿಯ ತುಂಬಿರೆ ನಮ್ಮ – Udiya Tumbire Namma Lyrics https://shrilahari.com/udiya-tumbire-namma-lyrics/ https://shrilahari.com/udiya-tumbire-namma-lyrics/#respond Mon, 26 Feb 2024 16:46:20 +0000 https://shrilahari.com/?p=13317 ShriLahari.Com

ಉಡಿಯ ತುಂಬಿರೆ ನಮ್ಮ – Udiya Tumbire Namma Lyrics

Lyrics In Kannada: ರಚನೆ: ಹರಪನಹಳ್ಳಿ ಭೀಮವ್ವ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಪ || ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗಳು ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಅ.ಪ || ಜಂಬುನೇರಲ ಗೊನೆ ಜಾಂಬೂಫಲಗಳು ನಿಂಬೆ ದಾಳಿಂಬ್ರ ಔದುಂಬ್ರ ಫಲಗಳು || ೧ || ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾಫಲವು ಅಕ್ಕಿ ಅಂಜೂರ ಉತ್ತತ್ತಿ ಫಲಗಳು || ೨ || ಶ್ರೇಷ್ಠ ಭೀಮೇಶನ ಕೃಷ್ಣನ ಪಟ್ಟದರಸಿ ಗ್ಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ || ೩ || Lyrics In English: Composer: Harapanahalli Bheemavva Udiya tumbire namma udurajamukhige udiya tumbire namma udurajamukhige || pa || kadale kobbari battalolu balephalagalu udiya tumbire namma udurajamukhige || a.pa || Jambunerala gone jaamboophalagalu nimbe dalimbra audumbra phalagalu || 1 || Uttatti drakshi

The post ಉಡಿಯ ತುಂಬಿರೆ ನಮ್ಮ – Udiya Tumbire Namma Lyrics first appeared on ShriLahari.Com and is written by admin

]]>
ShriLahari.Com

ಉಡಿಯ ತುಂಬಿರೆ ನಮ್ಮ – Udiya Tumbire Namma Lyrics

Lyrics In Kannada:

ರಚನೆ: ಹರಪನಹಳ್ಳಿ ಭೀಮವ್ವ

ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ
ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಪ ||
ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗಳು
ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಅ.ಪ ||

ಜಂಬುನೇರಲ ಗೊನೆ ಜಾಂಬೂಫಲಗಳು
ನಿಂಬೆ ದಾಳಿಂಬ್ರ ಔದುಂಬ್ರ ಫಲಗಳು || ೧ ||

ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾಫಲವು
ಅಕ್ಕಿ ಅಂಜೂರ ಉತ್ತತ್ತಿ ಫಲಗಳು || ೨ ||

ಶ್ರೇಷ್ಠ ಭೀಮೇಶನ ಕೃಷ್ಣನ ಪಟ್ಟದರಸಿ
ಗ್ಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ || ೩ ||


Lyrics In English:

Composer: Harapanahalli Bheemavva

Udiya tumbire namma udurajamukhige
udiya tumbire namma udurajamukhige || pa ||
kadale kobbari battalolu balephalagalu
udiya tumbire namma udurajamukhige || a.pa ||

Jambunerala gone jaamboophalagalu
nimbe dalimbra audumbra phalagalu || 1 ||

Uttatti drakshi kittale sitaphalavu
akki anjoora uttatti phalagalu || 2 ||

Shresta bhimeshana krishnana pattadarasi
ghacci kunkuma vilya kottu rukminige || 3 ||

Sung By (ಗಾಯಕರು):  Sampada Kalghatgi (ಸಂಪದ ಕಲಘಟಗಿ)

The post ಉಡಿಯ ತುಂಬಿರೆ ನಮ್ಮ – Udiya Tumbire Namma Lyrics first appeared on ShriLahari.Com and is written by admin

]]>
https://shrilahari.com/udiya-tumbire-namma-lyrics/feed/ 0
ಶರಣು ಸಿದ್ಧಿ ವಿನಾಯಕ – Sharanu Siddhi Vinayaka Lyrics https://shrilahari.com/sharanu-siddhi-vinayaka-lyrics/ https://shrilahari.com/sharanu-siddhi-vinayaka-lyrics/#respond Sun, 25 Feb 2024 03:55:03 +0000 https://shrilahari.com/?p=13313 ShriLahari.Com

ಶರಣು ಸಿದ್ಧಿ ವಿನಾಯಕ – Sharanu Siddhi Vinayaka Lyrics

Lyrics In Kannada: ರಚನೆ: ಪುರಂದರದಾಸರು ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ ಶರಣು ಶರಣು || ಪ || ನಿಟಿಲ ನೇತ್ರನೆ ದೇವಿಸುತನೆ ನಾಗಭೂಷಣ ಪ್ರೀಯನೇ ತಟಿಲ್ಲತಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೆ || ೧ || ಬಟ್ಟ ಮುತ್ತಿನ ಪದಕಹಾರನೆ ಬಾಹುಹಸ್ತ ಚತುಷ್ಟನೆ ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧಾರನೆ || ೨ || ಕುಕ್ಷಿ ಮಹಾಲಂಬೋದರನೆ ಇಕ್ಷು ಚಾಪನ ಗೆಲಿದನೇ ಪಕ್ಷಿವಾಹನ ಶ್ರೀ ಪುರಂದರ ವಿಠಲನ ನಿಜ ದಾಸನೆ || ೩ || Lyrics In English: Composer: Purandara Dasaru Sharanu siddhi vinayaka sharanu vidyapradayaka sharanu parvati tanaya mooruti sharanu mooshika vahana sharanu sharanu || pa || Nitila netrane devisutane nagabhushana priyane tatillatankita komalangane karnakundala dharane || 1 || Batta muttina padakaharane

The post ಶರಣು ಸಿದ್ಧಿ ವಿನಾಯಕ – Sharanu Siddhi Vinayaka Lyrics first appeared on ShriLahari.Com and is written by admin

]]>
ShriLahari.Com

ಶರಣು ಸಿದ್ಧಿ ವಿನಾಯಕ – Sharanu Siddhi Vinayaka Lyrics

Lyrics In Kannada:

ರಚನೆ: ಪುರಂದರದಾಸರು

ಶರಣು ಸಿದ್ಧಿ ವಿನಾಯಕ
ಶರಣು ವಿದ್ಯಾಪ್ರದಾಯಕ
ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಿಕ ವಾಹನ
ಶರಣು ಶರಣು || ಪ ||

ನಿಟಿಲ ನೇತ್ರನೆ ದೇವಿಸುತನೆ
ನಾಗಭೂಷಣ ಪ್ರೀಯನೇ
ತಟಿಲ್ಲತಾಂಕಿತ ಕೋಮಲಾಂಗನೆ
ಕರ್ಣಕುಂಡಲ ಧಾರನೆ || ೧ ||

ಬಟ್ಟ ಮುತ್ತಿನ ಪದಕಹಾರನೆ
ಬಾಹುಹಸ್ತ ಚತುಷ್ಟನೆ
ಇಟ್ಟ ತೊಡುಗೆಯ ಹೇಮ ಕಂಕಣ
ಪಾಶ ಅಂಕುಶ ಧಾರನೆ || ೨ ||

ಕುಕ್ಷಿ ಮಹಾಲಂಬೋದರನೆ
ಇಕ್ಷು ಚಾಪನ ಗೆಲಿದನೇ
ಪಕ್ಷಿವಾಹನ ಶ್ರೀ ಪುರಂದರ
ವಿಠಲನ ನಿಜ ದಾಸನೆ || ೩ ||


Lyrics In English:

Composer: Purandara Dasaru

Sharanu siddhi vinayaka
sharanu vidyapradayaka
sharanu parvati tanaya mooruti
sharanu mooshika vahana
sharanu sharanu || pa ||

Nitila netrane devisutane
nagabhushana priyane
tatillatankita komalangane
karnakundala dharane || 1 ||

Batta muttina padakaharane
bahuhasta Chatustane
itta todugeya hema kankana
pasha ankusa dharane || 2 ||

Kukshi mahalambodarane
ikshu chapana gelidane
pakshivahana shri purandara
vithalana nija dasane || 3 ||

Sung By (ಗಾಯಕರು):  Sunitha (ಸುನಿತಾ)

The post ಶರಣು ಸಿದ್ಧಿ ವಿನಾಯಕ – Sharanu Siddhi Vinayaka Lyrics first appeared on ShriLahari.Com and is written by admin

]]>
https://shrilahari.com/sharanu-siddhi-vinayaka-lyrics/feed/ 0