ವೀರನಾರಾಯಣ ದೇವಾಲಯ – ಗದಗ admin June 12, 2022 ದೇವಾಲಯ, ಕನ್ನಡ, ಪ್ರವಾಸಿ ತಾಣ No Comments ಗದಗಿನ ವೀರನಾರಾಯಣ ದೇವಾಲಯ, ಧಾರವಾಡದಿಂದ ಪೂರ್ವಕ್ಕೆ 70 ಕಿಲೋ ಮೀಟರ್ ದೂರದಲ್ಲಿರುವ ಗದಗ ಜಿಲ್ಲಾಕೇಂದ್ರ. ಹಿಂದೆ ಕ್ರತುಪುರ, ಬೆಳವಲ ನಾಡು ಎಂದು ಕರೆಸಿಕೊಂಡಿದ್ದ ಈ ಪ್ರಾಂತ್ಯ ಕಾಲಾನಂತರದಲ್ಲಿ ಗದುಗ, ಗದಗು,ಗದಗ ಎಂಬ ಹೆಸರು ಪಡೆಯಿತು. ವಿಜಯನಗರ ಅರಸರ ಕಾಲದಿಂದ ಗದುಗು … [Continue Reading...]