ಪರಶುರಾಮ ಜಯಂತಿ ಆಚರಣೆ ದಿನ : ಶನಿವಾರ, 22 ಏಪ್ರಿಲ್ 2023 ಲೋಕಕಂಟಕರಾಗಿ ಮುಗ್ಧ ಜನರ ಮೇಲೆ ಹಾವಳಿ ಮಾಡುತ್ತಿದ್ದ ಕ್ಷತ್ರಿಯ ಕುಲವನ್ನೇ ನಾಶಮಾಡಲು ವಿಷ್ಣು ದೇವರು ಪರಶುದೇವರ ಅವತಾರಿಯಾಗಿ ಭುವಿಯಲ್ಲಿ ಅವತರಿಸಿದ ದಿನವನ್ನು ಪರಶುರಾಮ ಜಯಂತಿ ಎಂದು ಆಚರಿಸುತ್ತಾರೆ. ವೈಶಾಖ …
ಕುರುಕ್ಷೇತ್ರ ಯುದ್ಧ ಸ್ಥಳ: ಕುರುಕ್ಷೇತ್ರ ಯುದ್ಧ ನಡೆದ ಸ್ಥಳದ ಹೆಸರು ಸಮಂತಪಂಚಕ ಕ್ಷೇತ್ರ. ತ್ರೇತಾಯುಗ ಮತ್ತು ದ್ವಾಪರ ಯುಗದ ಸಂಧಿಕಾಲದಲ್ಲಿ ಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ಪರಶುರಾಮನು ಕ್ಷತ್ರಿಯರ ಮೇಲೆ ಕೋಪದಿಂದ ಹಲವು ಬಾರಿ ಕ್ಷತ್ರಿಯರನ್ನು ಸಂಹಾರ ಮಾಡಿದನು. ತನ್ನ ಭುಜಬಲ, ಪರಾಕ್ರಮಗಳಿಂದ …
ಶ್ರೀ ಅನಂತೇಶ್ವರ ದೇವಸ್ಥಾನದ ಇತಿಹಾಸ ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನವು ತುಳುನಾಡು ಸೃಷ್ಟಿಕರ್ತರಾದ ಪರಶುರಾಮ ದೇವರಿಗೆ(ವಿಷ್ಣುವಿನ ಅವತಾರ) ಅರ್ಪಿತವಾದ ಐತಿಹಾಸಿಕ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಪರಶುರಾಮ ದೇವರನ್ನು ಲಿಂಗ ರೂಪದಲ್ಲಿ ಪೂಜಿಸುವ ವಿಶಿಷ್ಟ ದೇವಾಲಯವಾಗಿದೆ. ಈ ದೇವಾಲಯವು ತುಳುನಾಡು …
ವಿಷ್ಣುವಿನ ಅತಿ ಪ್ರಸಿದ್ಧವಾದ ಅವತಾರಗಳನ್ನು ದಶಾವತಾರ ಎನ್ನಲಾಗುತ್ತದೆ. ದಶಾವತಾರ ಇದರ ಅರ್ಥ “ಹತ್ತು ಅವತಾರಗಳು“. ವಿಷ್ಣುವಿನ ದಶಾವತಾರಗಳಲ್ಲಿ ಮೊದಲ ನಾಲ್ಕು ಅವತಾರಗಳು (ಕೃತ ಯುಗ)ಸತ್ಯ ಯುಗದಲ್ಲಿ ಆಗುತ್ತದೆ (ಹಿಂದೂ ಧರ್ಮದಲ್ಲಿನ ನಾಲ್ಕು ಯುಗಗಳಲ್ಲಿ ಮೊದಲನೆಯದು). ನಂತರದ ಮೂರು ಅವತಾರಗಳು ತ್ರೇತ …