ನಾಗರಪಂಚಮಿ ಹಬ್ಬದ ಮಹತ್ವ ಮತ್ತು ವಿಶೇಷತೆ
ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಶ್ರಾವಣದಲ್ಲಿನ ಮೊದಲನೆಯ ಹಬ್ಬ ‘ನಾಗರಪಂಚಮಿ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ತಿಥಿ: ಶ್ರಾವಣ ಶುಕ್ಲ ಪಂಚಮಿ ಇತಿಹಾಸ: ಕಶ್ಯಪ ಮಹರ್ಷಿಗಳು ಅ೦ದೇಕೋ ಪ್ರಸನ್ನ ಚಿತ್ತರಾಗಿದ್ದರು. …