Tag: ನೈಟ್ ಜ್ಯಾಸ್ಮಿನ್

ಪಾರಿಜಾತ ಗಿಡದ ಮಹತ್ವದ ಕುರಿತು ಒಂದಿಷ್ಟು ಮಾಹಿತಿ

ಪಾರಿಜಾತವು ಪಂಚ ವೃಕ್ಷಗಳಲ್ಲಿ ಒಂದು, ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ಪಂಚ ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತವನ್ನು ತಿಳುವಳಿಕೆ ಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನೆಲದ ಮೇಲೆ …
error: Content is protected !!