ತುಳುನಾಡಿನ ಪರಂಪರೆಯ ಸಿಹಿ ರುಚಿ – ಎರೆ ಅಪ್ಪ (ಎಲೆ ಅಪ್ಪ)
ಕರಾವಳಿಯ (ತುಳುನಾಡು) ವಿಶೇಷ ಸಿಹಿ ತಿಂಡಿಗಳಲ್ಲಿ ಪ್ರಮುಖವಾದದ್ದೊಂದು ಎಂದರೆ ಎರೆ ಅಪ್ಪ, ತುಳುವಿನಲ್ಲಿ ಇದನ್ನು ಎಲೆ ಅಪ್ಪ ಎಂದು ಕರೆಯುತ್ತಾರೆ. ವಿಶೇಷವಾಗಿ ದೀಪಾವಳಿಗೆ ಮುನ್ನದ ನೀರು ತುಂಬುವ ಹಬ್ಬದಲ್ಲಿ ಇದನ್ನು ನೈವೇದ್ಯವಾಗಿ ದೇವರ ಮುಂದೆ ಸಮರ್ಪಣೆ ಮಾಡಲಾಗುತ್ತದೆ. ಇದರ ಸಿಹಿ …