Tag: ಕೃಷ್ಣ ನೀ ಬೇಗನೇ ಬಾರೋ

ಕೃಷ್ಣ ನೀ ಬೇಗನೇ ಬಾರೋ – ಸಾಹಿತ್ಯ

ರಚನೆ: ಪುರಂದರದಾಸರು ಕೃಷ್ಣ ನೀ ಬೇಗನೇ ಬಾರೋ || ಪ || ಬೇಗನೆ ಬಾರೋ ಮುಖವನ್ನು ತೋರೋ || ಅ.ಪ || ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ ನೀಲವರ್ಣನೆ ನಾಟ್ಯವಾಡುತ್ತ ಬಾರೋ || ೧ || ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ …
error: Content is protected !!