ಅರುಣ – ಸೂರ್ಯನ ರಥದ ಸಾರಥಿ admin February 9, 2022 ಮಾಹಿತಿ, ಕನ್ನಡ No Comments ಅರುಣೋದಯ ಅಂದ ಕೂಡಲೇ ಸೂರ್ಯನ ಉದಯವಾಯಿತು ಎಂದು ಅರಿತಿರುವರು! ನಿಜ. ಆದರೆ ಹಲವರಿಗೆ ಅರುಣ ಅಂದರೆ ಸೂರ್ಯ ಎಂದು ತಿಳಿದವರೇ ಹೆಚ್ಚು. ಅರುಣ ಯಾರೆಂದು ತಿಳಿಯಲು ಈ ಸಂಕ್ಷಿಪ್ತ ಇತಿಹಾಸ ಓದಿ. ಯುಗಗಳ ಹಿಂದೆ ಕಶ್ಯಪ ಮಹರ್ಷಿಗಳು ದಕ್ಷ ಪ್ರಜಾಪತಿಯ … [Continue Reading...]