Tag: ಕನ್ನಡ ಭಜನೆಗಳು
ರಚನೆ: ಪುರಂದರದಾಸರು ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲಾ ಮನಕೆ ಮೂರು ಲೋಕಕೆ ಕಾರಣ ಕರ್ತ ನಾರಾಯಣ ಜಗಕೆ ಶ್ರೀಮನ್ ನಾರಾಯಣ ಜಗಕೆ || ಪ || ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ ಬೆಟ್ಟವ ಬೆನ್ನಲಿ ಪೊತ್ತನು ರಾಮ ಕೂರ್ಮಾವತಾರಕ್ಕೆ || …
ರಚನೆ: ಕಲ್ಲೂರು ಸುಬ್ಬಣ್ಣದಾಸರು ಬಂದಾ ಮನ್ಮಾನಸಕೆ ಶ್ರೀಹರಿ || ಪ || ಇಂದಿರೆರಮಣ ಮುಕುಂದ ಆನಂದದಿ || ಅ.ಪ || ಥಳಥಳಿಸುವ ನವರತ್ನ ಕಿರೀಟವು | ಹೊಳೆವ ಮಕರಕುಂಡಲ ಧ್ವಜವು || ತುಲಸಿಮಾಲೆ ವನಮಾಲೆ ಇಂದೊಪ್ಪುವ | ಬಲು ತೇಜಸ್ವಿಗೆ ತೇಜೋಮಯನಾದ …
Lyrics In Kannada: ರಚನೆ: ಜಗನ್ನಾಥದಾಸರು ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ ಮುಖ್ಯ || ಪ || ಪ್ರಾಣಾಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ || ಅ.ಪ || ವಾಸವ ಕುಲಿಶದಿ ಘಾಸಿಸೆ ಜೀವರ ತ್ರಾಸ ನಿರೋಧಿಸಿದೆ | ಆ ಸಮಯದಿ …
Lyrics In Kannada: ರಚನೆ: ಹರಪನಹಳ್ಳಿ ಭೀಮವ್ವ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಪ || ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗಳು ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಅ.ಪ || ಜಂಬುನೇರಲ ಗೊನೆ …
error: Content is protected !!