ಕನಕದಾಸರ ಕೀರ್ತನೆ – ShriLahari.Com https://shrilahari.com Information Site About - Healthy Tips, Culture, Rituals, Food Recipes, Tour Place Etc Sun, 23 Mar 2025 16:02:18 +0000 en-US hourly 1 https://wordpress.org/?v=6.7.2 https://shrilahari.com/wp-content/uploads/cropped-shrilahari-logo-512x512-1-80x80.png ಕನಕದಾಸರ ಕೀರ್ತನೆ – ShriLahari.Com https://shrilahari.com 32 32 ಬಾರೋ ಕೃಷ್ಣಯ್ಯ – ಸಾಹಿತ್ಯ https://shrilahari.com/%e0%b2%ac%e0%b2%be%e0%b2%b0%e0%b3%8b-%e0%b2%95%e0%b3%83%e0%b2%b7%e0%b3%8d%e0%b2%a3%e0%b2%af%e0%b3%8d%e0%b2%af-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/ https://shrilahari.com/%e0%b2%ac%e0%b2%be%e0%b2%b0%e0%b3%8b-%e0%b2%95%e0%b3%83%e0%b2%b7%e0%b3%8d%e0%b2%a3%e0%b2%af%e0%b3%8d%e0%b2%af-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/#respond Sat, 08 Feb 2025 16:41:12 +0000 https://shrilahari.com/?p=14552 ShriLahari.Com

ಬಾರೋ ಕೃಷ್ಣಯ್ಯ – ಸಾಹಿತ್ಯ

ರಚನೆ: ಕನಕದಾಸರು ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ || ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ || ಅ.ಪ || ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿ ಧಿಮಿ ಧಿಮಿ ಧಿಮಿರೆನುತ ಪೊಂಗೊಳಲನೂದುತ ಬಾರಯ್ಯ || ೧ || ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿರೆನುತ ಪೊಂಗೊಳಲೂದುತ ಬಾರಯ್ಯ ಬಾರೋ ಕೃಷ್ಣಯ್ಯ || ೨ || ವಾಸ ಉಡುಪಿಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ ದಾಸ ದಾಸ ನಿನ್ನ ಪದ ದಾಸ ನಿನ್ನ ಪದ ದಾಸ || ೩ || Click here for English Lyrics ಗಾಯಕರು: ಶ್ರೀನಿಧಿ ರಾವ್

The post ಬಾರೋ ಕೃಷ್ಣಯ್ಯ – ಸಾಹಿತ್ಯ first appeared on ShriLahari.Com and is written by Shrinidhi Rao

]]>
ShriLahari.Com

ಬಾರೋ ಕೃಷ್ಣಯ್ಯ – ಸಾಹಿತ್ಯ

ರಚನೆ: ಕನಕದಾಸರು

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ ||
ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ || ಅ.ಪ ||

ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿ
ಧಿಮಿ ಧಿಮಿ ಧಿಮಿರೆನುತ ಪೊಂಗೊಳಲನೂದುತ ಬಾರಯ್ಯ || ೧ ||

ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿರೆನುತ
ಪೊಂಗೊಳಲೂದುತ ಬಾರಯ್ಯ ಬಾರೋ ಕೃಷ್ಣಯ್ಯ || ೨ ||

ವಾಸ ಉಡುಪಿಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ ದಾಸ
ದಾಸ ನಿನ್ನ ಪದ ದಾಸ ನಿನ್ನ ಪದ ದಾಸ || ೩ ||

Click here for English Lyrics

ಗಾಯಕರು: ಶ್ರೀನಿಧಿ ರಾವ್

The post ಬಾರೋ ಕೃಷ್ಣಯ್ಯ – ಸಾಹಿತ್ಯ first appeared on ShriLahari.Com and is written by Shrinidhi Rao

]]>
https://shrilahari.com/%e0%b2%ac%e0%b2%be%e0%b2%b0%e0%b3%8b-%e0%b2%95%e0%b3%83%e0%b2%b7%e0%b3%8d%e0%b2%a3%e0%b2%af%e0%b3%8d%e0%b2%af-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af/feed/ 0