Tag: ಉಡುಪಿ

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ – ಉಡುಪಿ

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಇತಿಹಾಸ ಶ್ರೀ ಅನಂತೇಶ್ವರ ದೇವರ ಎದುರುಗಡೆಯೇ ಪೂರ್ವದಿಕ್ಕಿನಲ್ಲಿರುವ ಪುಟ್ಟ ದೇವಾಲಯವೇ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ. ಈ ದೇವಾಲಯವು ಪುರಾತನವಾದರೂ ಇದರ ಬಗ್ಗೆ ಹೆಚ್ಚಿನ ಐತಿಹಾಸಿಕ ವಿವರಗಳು ದೊರೆತಿಲ್ಲ. ಬಳಕೆಯಲ್ಲಿರುವ ಒಂದು ಐತಿಹ್ಯ ಹೀಗಿದೆ. ಉಡುಪಿಯ ಕೇಂದ್ರದಿಂದ …

ಕುಂಜಾರುಗಿರಿ ದೇವಸ್ಥಾನ – ಉಡುಪಿ

ಕುಂಜಾರುಗಿರಿ ದೇವಸ್ಥಾನ ಉಡುಪಿಯಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಒಂದು. ಅದಮಾರು ಮಠದ ಆಡಳಿತಕ್ಕೆ ಒಳಪಟ್ಟ ಈ ದೇವಸ್ಥಾನ ಆಸ್ತಿಕರ ನಂಬಿಕೆಯ ಪ್ರಸಿದ್ಧ ಕ್ಷೇತ್ರ ಹೇಗೋ, ಪರಿಸರ ಸೌಂದರ್ಯ ಆರಾಧಕರಿಗಂತೂ ಸ್ವರ್ಗ. ಕೃಷ್ಣ ಮಠದ ಸ್ಥಾಪಕರಾದ ಮಧ್ವಾಚಾರ್ಯರ ಹುಟ್ಟೂರ ಪಕ್ಕವೇ ಇರುವ …

ಶ್ರೀ ಗುರುನರಸಿಂಹ ದೇವಸ್ಥಾನ – ಸಾಲಿಗ್ರಾಮ

ಉಡುಪಿ ಜಿಲ್ಲೆಯ ಪುರಾತನ ದೇವಾಲಯಗಳಲ್ಲಿ ಕೋಟ ಸಮೀಪದ ಸಾಲಿಗ್ರಾಮದಲ್ಲಿರುವ ಶ್ರೀ ಗುರುನರಸಿಂಹ ದೇವಸ್ಥಾನವು ಒಂದು. ಕುಂದಾಪುರ ತಾಲೂಕು ಕೇಂದ್ರದಿಂದ ಸರಿಸುಮಾರು 10 ರಿಂದ 15 ಕಿ.ಮೀ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು …

ಉಡುಪಿ ಪರ್ಯಾಯ ಉತ್ಸವ – 2022ರ ಕೆಲವು ಚಿತ್ರಗಳು

ಉಡುಪಿ ಪರ್ಯಾಯ ಉತ್ಸವ – 2022 – ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಶ್ರೀ ಮಧ್ವಾಚಾರ್ಯರ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಜನವರಿ 18 ರಂದು ಮುಂಜಾನೆ ನಾಲ್ಕನೇ ಬಾರಿಗೆ ಉಡುಪಿ ಶ್ರೀಕೃಷ್ಣ …
error: Content is protected !!